ಶುಕ್ರವಾರ, 30 ಜನವರಿ 2026
×
ADVERTISEMENT

Weather station

ADVERTISEMENT

ದೆಹಲಿಯಲ್ಲಿ ಮೈಕೊರೆವ ಚಳಿ, ಉಸಿರುಗಟ್ಟಿಸುವ ವಾತಾವರಣ: ಕುಸಿಯಿತು ಗಾಳಿಯ ಗುಣಮಟ್ಟ

Delhi Weather Update: ನವದೆಹಲಿ ವಾತಾವರಣ ಮತ್ತಷ್ಟು ಹದಗೆಟ್ಟಿದ್ದು, ಗಾಳಿಯ ಗುಣಮಟ್ಟ ಚಳಿಗಾಲದಲ್ಲಿ 392 ಎಕ್ಯೂಐ ತಲುಪಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. 'ತೀವ್ರ ಕಳಪೆ' ಮಟ್ಟಕ್ಕೆ ಇಳಿಕೆಯಾಗಿದೆ.
Last Updated 28 ಡಿಸೆಂಬರ್ 2025, 6:05 IST
ದೆಹಲಿಯಲ್ಲಿ ಮೈಕೊರೆವ ಚಳಿ, ಉಸಿರುಗಟ್ಟಿಸುವ ವಾತಾವರಣ: ಕುಸಿಯಿತು ಗಾಳಿಯ ಗುಣಮಟ್ಟ

ದೆಹಲಿ ಹವಾಮಾನ ಕೇಂದ್ರದ ‘ಎಕ್ಸ್’ ಖಾತೆ ಹ್ಯಾಕ್‌

Cybersecurity Breach: ಭಾರತೀಯ ಹವಾಮಾನ ಇಲಾಖೆ ದೆಹಲಿ ಕೇಂದ್ರದ ಎಕ್ಸ್ ಖಾತೆ ಶನಿವಾರ ಹ್ಯಾಕ್ ಆಗಿದ್ದು, ಅನಿರೀಕ್ಷಿತ ಪೋಸ್ಟ್‌ಗಳನ್ನು ಹಾಕಲಾಗಿತ್ತು ಎಂದು ಇಲಾಖೆ ತಿಳಿಸಿದೆ.
Last Updated 22 ಜೂನ್ 2025, 9:21 IST
ದೆಹಲಿ ಹವಾಮಾನ ಕೇಂದ್ರದ ‘ಎಕ್ಸ್’ ಖಾತೆ ಹ್ಯಾಕ್‌

ಹವಾಮಾನ ಮುನ್ಸೂಚನೆ ಉತ್ತಮಗೊಳಿಸಲು ಮಂಗಳೂರಿನಲ್ಲಿನ ರೇಡಾರ್‌ ನೆರವು: IMD

ವಯನಾಡ್: ಕಳೆದ ವರ್ಷದ ದುರಂತದಿಂದಾಗಿ ಐಎಂಡಿ ಈ ಕ್ರಮ
Last Updated 13 ಮೇ 2025, 15:36 IST
ಹವಾಮಾನ ಮುನ್ಸೂಚನೆ ಉತ್ತಮಗೊಳಿಸಲು ಮಂಗಳೂರಿನಲ್ಲಿನ ರೇಡಾರ್‌ ನೆರವು: IMD

ಮೌಂಟ್‌ ಎವರೆಸ್ಟ್‌ನಲ್ಲಿ ಜಗತ್ತಿನ ಅತಿ ದೊಡ್ಡ ಹವಾಮಾನ ಕೇಂದ್ರ ಸ್ಥಾಪನೆ

ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ನಲ್ಲಿ ಪ್ರಪಂಚದ ಅತಿ ದೊಡ್ಡ ಹವಾಮಾನ ಕೇಂದ್ರವನ್ನು ನ್ಯಾಷನಲ್‌ ಜಿಯೋಗ್ರಾಫಿಕ್‌ ಸೊಸೈಟಿ ಸ್ಥಾಪಿಸಿದೆ.
Last Updated 19 ಮೇ 2022, 16:07 IST
ಮೌಂಟ್‌ ಎವರೆಸ್ಟ್‌ನಲ್ಲಿ ಜಗತ್ತಿನ ಅತಿ ದೊಡ್ಡ  ಹವಾಮಾನ ಕೇಂದ್ರ ಸ್ಥಾಪನೆ

ವಿಮಾನ ನಿಲ್ದಾಣದಲ್ಲಿ ಮಂಜು; ಜೆಎನ್‌ಸಿಎಎಸ್‌ಆರ್‌ ಅಧ್ಯಯನ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಜು ಮುಸುಕುವ ಕುರಿತ ಅಧ್ಯಯನಕ್ಕೆ ನಿಲ್ದಾಣದ ಆಡಳಿತವು ಜವಾಹರಲಾಲ್‌ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್‌) ಜತೆಗೆ ಒಪ್ಪಂದ ಮಾಡಿಕೊಂಡಿದೆ.
Last Updated 4 ಫೆಬ್ರುವರಿ 2019, 19:27 IST
ವಿಮಾನ ನಿಲ್ದಾಣದಲ್ಲಿ ಮಂಜು; ಜೆಎನ್‌ಸಿಎಎಸ್‌ಆರ್‌ ಅಧ್ಯಯನ

ಅರುಣಾಚಲ ಪ್ರದೇಶ ಬಳಿ ಮಾನವರಹಿತ ಕೇಂದ್ರ ಸ್ಥಾಪಿಸಿದ ಚೀನಾ

ಅರುಣಾಚಲ ಪ್ರದೇಶ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ನ ಶನ್ನಾನ್ ಪ್ರಾಂತದಲ್ಲಿ ಚೀನಾ ಮಾನವರಹಿತ ಸ್ವಯಂಚಾಲಿತ ಹವಾಮಾನ ವೀಕ್ಷಣಾ ಕೇಂದ್ರ ಸ್ಥಾಪಿಸಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
Last Updated 17 ಜುಲೈ 2018, 17:01 IST
fallback
ADVERTISEMENT
ADVERTISEMENT
ADVERTISEMENT
ADVERTISEMENT