ಶುಕ್ರವಾರ, 8 ಮೇ 2026
×
ADVERTISEMENT

West Bengal Assembly Election 2026

ADVERTISEMENT

ಪಶ್ಚಿಮ ಬಂಗಾಳ: ಸುವೇಂದು ಅಧಿಕಾರಿ ನೂತನ ಮುಖ್ಯಮಂತ್ರಿ

West Bengal government formation: ಸುವೇಂದು ಅಧಿಕಾರಿ ಅವರನ್ನು ಪಶ್ಚಿಮ ಬಂಗಾಳದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
Last Updated 8 ಮೇ 2026, 11:36 IST
ಪಶ್ಚಿಮ ಬಂಗಾಳ: ಸುವೇಂದು ಅಧಿಕಾರಿ ನೂತನ ಮುಖ್ಯಮಂತ್ರಿ

ಪಂಚರಾಜ್ಯ ಚುನಾವಣೆ: ಮತ ಹಾಕಿದವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು

Female Voters: ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲಾ ಕಡೆಯಲ್ಲೂ ಕಳೆದ ಬಾರಿಗಿಂತ ಹೆಚ್ಚಿನ ಮತದಾನವಾಗಿದ್ದು, ಮಹಿಳಾ ಮತದಾರರ ಸಂಖ್ಯೆ ಕೂಡ ಜಾಸ್ತಿಯಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
Last Updated 8 ಮೇ 2026, 11:17 IST
ಪಂಚರಾಜ್ಯ ಚುನಾವಣೆ: ಮತ ಹಾಕಿದವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು

ಕಷ್ಟದ ಸಮಯದಲ್ಲಿ ಕೈ ಬಿಟ್ಟವರು ನಾವೊಬ್ಬರೇ ಅಲ್ಲ: ಕಾಂಗ್ರೆಸ್ ಕಾಲೆಳೆದ ಅಖಿಲೇಶ್

ನಾವು ನಿಮ್ಮೊಂದಿಗಿದ್ದೇವೆ.. ಟಿಎಂಸಿ, ಡಿಎಂಕೆಗೆ ಬೆಂಬಲ ಸೂಚಿಸಿದ ಮಾಜಿ ಸಿಎಂ
Last Updated 8 ಮೇ 2026, 10:42 IST
ಕಷ್ಟದ ಸಮಯದಲ್ಲಿ ಕೈ ಬಿಟ್ಟವರು ನಾವೊಬ್ಬರೇ ಅಲ್ಲ: ಕಾಂಗ್ರೆಸ್ ಕಾಲೆಳೆದ ಅಖಿಲೇಶ್

ಬಂಗಾಳದ ಬಿಜೆಪಿ ಸರ್ಕಾರ: ಅಗ್ನಿಮಿತ್ರಾ ಪೌಲ್, ರೂಪಾ ಗಂಗೂಲಿ ಬಗ್ಗೆ ಚರ್ಚೆ ಏಕೆ?

BJP Bengal government: ಪಶ್ಚಿಮ ಬಂಗಾಳದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಶುಕ್ರವಾರ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋಲ್ಕತ್ತಕ್ಕೆ ಆಗಮಿಸಿದ್ದು, ಸಭೆಯಲ್ಲಿ ಭಾಗಿಯಾಗಲಿದ್ದಾರೆ.
Last Updated 8 ಮೇ 2026, 10:17 IST
ಬಂಗಾಳದ ಬಿಜೆಪಿ ಸರ್ಕಾರ: ಅಗ್ನಿಮಿತ್ರಾ ಪೌಲ್, ರೂಪಾ ಗಂಗೂಲಿ ಬಗ್ಗೆ ಚರ್ಚೆ ಏಕೆ?

ವಿಧಾನಸಭೆ ವಿಸರ್ಜನೆ: ಮಮತಾ ಮುಂದಿರುವ ದಾರಿಗಳೇನು? ಕಾನೂನು ತಜ್ಞರು ಹೇಳುವುದೇನು?

ಕಾನೂನು ಆಯ್ಕೆಗಳು: ರಾಜ್ಯಪಾಲ ಆರ್.ಎನ್. ರವಿ ಅವರು ಸಂವಿಧಾನದ 174(2) ವಿಧಿಯನ್ವಯ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ಕಾನೂನು ತಜ್ಞ ಸ್ವಪ್ನಿಲ್ ತ್ರಿಪಾಠಿ ಅವರ ಪ್ರಕಾರ, ಮಮತಾ ಹೈಕೋರ್ಟ್‌ನಲ್ಲಿ ಮಾತ್ರ ಚುನಾವಣಾ ಅರ್ಜಿ ಸಲ್ಲಿಸಬಹುದು.
Last Updated 8 ಮೇ 2026, 9:50 IST
ವಿಧಾನಸಭೆ ವಿಸರ್ಜನೆ: ಮಮತಾ ಮುಂದಿರುವ ದಾರಿಗಳೇನು? ಕಾನೂನು ತಜ್ಞರು ಹೇಳುವುದೇನು?

ಮೋದಿಯನ್ನು ಅಭಿನಂದಿಸಿದ ಟ್ರಂ‌ಪ್: US ಅಧ್ಯಕ್ಷರಿಗೆ ಪತ್ರ ಬರೆದ ಸಂಜಯ್ ರಾವುತ್

Sanjay Raut Letter: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಪಡೆದಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದರು. ಇದನ್ನು ಆಕ್ಷೇಪಿಸಿ ಶಿವಸೇನಾ ನಾಯಕ ಪತ್ರ ಬರೆದಿದ್ದಾರೆ.
Last Updated 8 ಮೇ 2026, 9:46 IST
ಮೋದಿಯನ್ನು ಅಭಿನಂದಿಸಿದ ಟ್ರಂ‌ಪ್: US ಅಧ್ಯಕ್ಷರಿಗೆ ಪತ್ರ ಬರೆದ ಸಂಜಯ್ ರಾವುತ್

ಫ್ಯಾಕ್ಟ್‌ಚೆಕ್: ಮಹಿಳೆ ಪ್ರತಿಭಟಿಸುತ್ತಿರುವ ವಿಡಿಯೊ ಪಶ್ಚಿಮ ಬಂಗಾಳದ್ದಲ್ಲ

Fake injury video: ಪಶ್ಚಿಮ ಬಂಗಾಳದ್ದು ಎಂದು ವೈರಲ್ ಆದ ಈ ವಿಡಿಯೋ ವಾಸ್ತವವಾಗಿ ಬಿಹಾರದ ಮುಜಫ್ಫರ್‌ಪುರದ್ದು. ಅಲ್ಲಿನ ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಬ್ಬಂದಿ ಮತ್ತು ರೋಗಿಯ ಸಂಬಂಧಿಕರ ನಡುವೆ ಈ ಜಗಳ ನಡೆದಿದೆ.
Last Updated 7 ಮೇ 2026, 22:40 IST
ಫ್ಯಾಕ್ಟ್‌ಚೆಕ್: ಮಹಿಳೆ ಪ್ರತಿಭಟಿಸುತ್ತಿರುವ ವಿಡಿಯೊ ಪಶ್ಚಿಮ ಬಂಗಾಳದ್ದಲ್ಲ
ADVERTISEMENT

ರಾಜೀನಾಮೆ ಕೊಡದೆ ಮಮತಾ ಹಠ: ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲರು

West Bengal Governor Action: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ನಿರಾಕರಿಸಿದ ನಂತರ, ರಾಜ್ಯಪಾಲ ಆರ್.ಎನ್. ರವಿ ಅವರು ಸಂವಿಧಾನದ 174ನೇ ವಿಧಿಯಡಿ ಅಧಿಕಾರ ಬಳಸಿ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.
Last Updated 7 ಮೇ 2026, 14:42 IST
ರಾಜೀನಾಮೆ ಕೊಡದೆ ಮಮತಾ ಹಠ: ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜಿಸಿದ ರಾಜ್ಯಪಾಲರು

ಪಂಚ ರಾಜ್ಯ ಚುನಾವಣೆ: ₹1,444 ಕೋಟಿ ಮೌಲ್ಯದ ನಗದು, ಡ್ರಗ್ಸ್‌, ಮದ್ಯ ವಶ; ಆಯೋಗ

Election Seizure Details: ಐದು ರಾಜ್ಯಗಳ ಚುನಾವಣಾ ಅವಧಿಯಲ್ಲಿ ಆಯೋಗವು ದಾಖಲೆಯ ಜಪ್ತಿ ಮಾಡಿದ್ದು, ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂದರೆ ₹662.28 ಕೋಟಿ ಹಾಗೂ ಪಶ್ಚಿಮ ಬಂಗಾಳದಲ್ಲಿ ₹573.41 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 7 ಮೇ 2026, 14:01 IST
ಪಂಚ ರಾಜ್ಯ ಚುನಾವಣೆ: ₹1,444 ಕೋಟಿ ಮೌಲ್ಯದ ನಗದು, ಡ್ರಗ್ಸ್‌, ಮದ್ಯ ವಶ; ಆಯೋಗ

ಪಶ್ಚಿಮ ಬಂಗಾಳ: ಸುವೆಂದು ಬೆನ್ನೆಲುಬಾಗಿದ್ದ ಚಂದ್ರನಾಥ್ ರಥ್ ಯಾರು?

Chandranath Rath Murder: ಚಂದ್ರನಾಥ್ ರಥ್ ವಾಯುಪಡೆಯಲ್ಲಿ ೨೦ ವರ್ಷ ಸೇವೆ ಸಲ್ಲಿಸಿದ್ದರು. ಉತ್ತರ ೨೪ ಪರಗಣ್ ಜಿಲ್ಲೆಯ ದೋಹರಿಯಾ ಬಳಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರ್ ಅಡ್ಡಗಟ್ಟಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
Last Updated 7 ಮೇ 2026, 3:19 IST
ಪಶ್ಚಿಮ ಬಂಗಾಳ: ಸುವೆಂದು ಬೆನ್ನೆಲುಬಾಗಿದ್ದ ಚಂದ್ರನಾಥ್ ರಥ್ ಯಾರು?
ADVERTISEMENT
ADVERTISEMENT
ADVERTISEMENT