ಗುರುವಾರ, 3 ಜುಲೈ 2025
×
ADVERTISEMENT

wicket

ADVERTISEMENT

ಐದು ಎಸೆತಗಳಲ್ಲಿ ಸತತ 5 ವಿಕೆಟ್ ಗಳಿಸಿದ್ದ ದಿಗ್ವೇಶ್ ರಾಠಿ

Digvesh Rathi: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ 'ಟಿಕ್ ದಿ ನೋಟ್‌ಬುಕ್' ಸೆಲೆಬ್ರೇಷನ್ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ಮಿಸ್ಟರಿ ಸ್ಪಿನ್ನರ್ ದಿಗ್ವೇಶ್ ರಾಠಿ ಮತ್ತೆ ಸುದ್ದಿಯಲ್ಲಿದ್ದಾರೆ.
Last Updated 17 ಜೂನ್ 2025, 14:04 IST
ಐದು ಎಸೆತಗಳಲ್ಲಿ ಸತತ 5 ವಿಕೆಟ್ ಗಳಿಸಿದ್ದ ದಿಗ್ವೇಶ್ ರಾಠಿ

ಬ್ಯಾಟಿಂಗ್–ಕೀಪಿಂಗ್‌: ಕನ್ನಡಿಗ KL ರಾಹುಲ್ ಭಾರತ ತಂಡದ ದೊಡ್ಡ ಶಕ್ತಿ– ವಿಶ್ವನಾಥ್

‘ವಿಕೆಟ್‌ ಮುಂದೆ ಬ್ಯಾಟ್‌ ಬೀಸುವುದು ಮಾತ್ರವಲ್ಲ, ವಿಕೆಟ್‌ ಹಿಂದೆ ಗ್ಲೌಸ್‌ ತೊಟ್ಟು ನಿಖರ ಡಿಆರ್‌ಎಸ್ ಸೂಚನೆ ನೀಡುವ ಮೂಲಕವೂ ಟೀಮ್ ಇಂಡಿಯಾದ ದೊಡ್ಡ ಶಕ್ತಿಯಾಗಿ ಕೆ.ಎಲ್.ರಾಹುಲ್ ಈ ಟೂರ್ನಿಯಲ್ಲಿ ಹೊರಹೊಮ್ಮಿದ್ದಾರೆ’ ಎಂದು ಹಿರಿಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಹೇಳಿದ್ದಾರೆ.
Last Updated 18 ನವೆಂಬರ್ 2023, 10:53 IST
ಬ್ಯಾಟಿಂಗ್–ಕೀಪಿಂಗ್‌: ಕನ್ನಡಿಗ KL ರಾಹುಲ್ ಭಾರತ ತಂಡದ ದೊಡ್ಡ ಶಕ್ತಿ– ವಿಶ್ವನಾಥ್

ವಿಕೆಟ್‌ಗೆ ಚೆಂಡು ಅಪ್ಪಳಿಸಿದರೂ ಬೇಲ್ಸ್ ಹಾರಲಿಲ್ಲ; ನಿಬ್ಬೆರಗಾದ ಕ್ರಿಕೆಟ್ ಲೋಕ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಪಂದ್ಯದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿತ್ತು. ವಿಕೆಟ್‌ಗೆ ಚೆಂಡು ಅಪ್ಪಳಿಸಿದರೂ ಬೇಲ್ಸ್ ಹಾರಲಿಲ್ಲ. ಅತ್ತ ಫೀಲ್ಡ್ ಅಂಪೈರ್ ಎಲ್‌ಬಿಡಬ್ಲ್ಯು ಎಂದು ಔಟ್ ಕೂಡ ನೀಡಿದ್ದರು. ಕೊನೆಗೆ ಮೇಲ್ಮನವಿಯಲ್ಲಿ ನಾಟೌಟ್ ಎಂದು ಘೋಷಿಸಲಾಯಿತು. ಇವೆಲ್ಲವೂ ಕ್ರಿಕೆಟ್ ಲೋಕವನ್ನೇ ನಿಬ್ಬೆರಾಗುವಂತೆ ಮಾಡಿದೆ.
Last Updated 7 ಜನವರಿ 2022, 10:29 IST
ವಿಕೆಟ್‌ಗೆ ಚೆಂಡು ಅಪ್ಪಳಿಸಿದರೂ ಬೇಲ್ಸ್ ಹಾರಲಿಲ್ಲ; ನಿಬ್ಬೆರಗಾದ ಕ್ರಿಕೆಟ್ ಲೋಕ

Sri Lanka vs England| ಆರು ವಿಕೆಟ್‌ ಉರುಳಿಸಿದ ಜೇಮ್ಸ್‌ ಆ್ಯಂಡರ್ಸನ್‌

ಎರಡನೇ ಟೆಸ್ಟ್ ಪಂದ್ಯ: ಶ್ರೀಲಂಕಾದ ದಿಲ್ರುವಾನ್ ಪೆರೇರಗೆ ಅರ್ಧಶತಕ; ಶತಕ ವಂಚಿತ ನಿರೋಷನ್‌
Last Updated 23 ಜನವರಿ 2021, 15:10 IST
Sri Lanka vs England| ಆರು ವಿಕೆಟ್‌ ಉರುಳಿಸಿದ ಜೇಮ್ಸ್‌ ಆ್ಯಂಡರ್ಸನ್‌

ವಜ್ರಗಳ ಊರಿನಲ್ಲಿ ಮಿಥುನ್ ಹೈ ಫೈವ್

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ 20 ಕ್ರಿಕೆಟ್
Last Updated 30 ನವೆಂಬರ್ 2019, 4:12 IST
ವಜ್ರಗಳ ಊರಿನಲ್ಲಿ ಮಿಥುನ್ ಹೈ ಫೈವ್
ADVERTISEMENT
ADVERTISEMENT
ADVERTISEMENT
ADVERTISEMENT