ಭಾನುವಾರ, 13 ಜುಲೈ 2025
×
ADVERTISEMENT

Wimbaldon

ADVERTISEMENT

Wimbledon 2025: ಆಧಿಪತ್ಯಕ್ಕೆ ಸಿನ್ನರ್–ಅಲ್ಕರಾಜ್‌ ಪೈಪೋಟಿ

Wimbledon Final: 2024ರಲ್ಲಿ 3 ಪ್ರಮುಖ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿರುವ ಕಾರ್ಲೋಸ್ ಅಲ್ಕರಾಜ್ ಮತ್ತು ಯಾನಿಕ್ ಸಿನ್ನರ್‌ ಫೈನಲ್‌ನಲ್ಲಿ ಸೇರುವವರು.
Last Updated 13 ಜುಲೈ 2025, 0:27 IST
Wimbledon 2025: ಆಧಿಪತ್ಯಕ್ಕೆ ಸಿನ್ನರ್–ಅಲ್ಕರಾಜ್‌ ಪೈಪೋಟಿ

Wimbledon 2025: ಪ್ರಶಸ್ತಿಗೆ ಅಲ್ಕರಾಜ್–ಸಿನ್ನರ್ ಸೆಣಸಾಟ

ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರು ಶುಕ್ರವಾರ 6-3, 6-3, 6-4 ರಲ್ಲಿ ನೇರ ಸೆಟ್‌ಗಳಿಂದ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸಿ ಮೊದಲ ಬಾರಿ ವಿಂಬಲ್ಡನ್ ಫೈನಲ್ ತಲುಪಿದರು.
Last Updated 12 ಜುಲೈ 2025, 0:50 IST
Wimbledon 2025: ಪ್ರಶಸ್ತಿಗೆ ಅಲ್ಕರಾಜ್–ಸಿನ್ನರ್ ಸೆಣಸಾಟ

Wimbeldon: ಪುರುಷರ ಡಬಲ್ಸ್‌: ಕ್ವಾರ್ಟರ್‌ ಫೈನಲ್‌ಗೆ ಫ್ರಿಟ್ಜ್‌

ಅಮೆರಿಕದ ಟೇಲರ್ ಫ್ರಿಟ್ಜ್ ಮತ್ತು ರಷ್ಯಾದ ಕಚನೋವ್ ವಿಂಬಲ್ಡನ್ ಕ್ವಾರ್ಟರ್‌ ಫೈನಲ್‌ನಲ್ಲಿ ಪಯಣ, ಅಷ್ಟೇ ಅಲ್ಲದೇ ಯುಕಿ ಭಾಂಬ್ರಿ ಮತ್ತು ರಾಬರ್ಟ್ ಗ್ಯಾಲವೆ ಅವರು ಡಬಲ್ಸ್‌ ಎಂಟರ್ ಘಟ್ಟ ಪ್ರವೇಶಿಸಿದ್ದಾರೆ.
Last Updated 7 ಜುಲೈ 2025, 1:22 IST
Wimbeldon: ಪುರುಷರ ಡಬಲ್ಸ್‌: ಕ್ವಾರ್ಟರ್‌ ಫೈನಲ್‌ಗೆ ಫ್ರಿಟ್ಜ್‌

ವಿಂಬಲ್ಡನ್‌ ಟೆನಿಸ್‌: ಮೆಡ್ವೆಡೇವ್‌ಗೆ ಬೊಂಜಿ ಆಘಾತ

ಅಮೆರಿಕ ಓಪನ್‌ ಮಾಜಿ ಚಾಂಪಿಯನ್‌ ಡೇನಿಯಲ್‌ ಮೆಡ್ವೆಡೇವ್‌ ಅವರು ಸೋಮವಾರ ಆರಂಭವಾದ ವಿಂಬಲ್ಡನ್‌ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಶುಭಾರಂಭ ಮಾಡಿದರು.
Last Updated 30 ಜೂನ್ 2025, 16:27 IST
ವಿಂಬಲ್ಡನ್‌ ಟೆನಿಸ್‌: ಮೆಡ್ವೆಡೇವ್‌ಗೆ ಬೊಂಜಿ ಆಘಾತ

ಆ್ಯಂಡಿ ಮರ್ರೆ ಪ್ರತಿಮೆ ಸ್ಥಾಪನೆಗೆ ಯೋಜನೆ

ವಿಂಬಲ್ಡನ್‌ನಲ್ಲಿ ಎರಡು ಬಾರಿ ಸಿಂಗಲ್ಸ್‌ ಪ್ರಶಸ್ತಿ ಗೆದ್ದಿರುವ ಆ್ಯಂಡಿ ಮರ್‍ರೆ ಪ್ರತಿಮೆಯನ್ನು ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಸ್ಥಾಪಿಸಿಲು ಆಯೋಜಕರು ಯೋಜನೆ ಹಾಕಿದ್ದಾರೆ.
Last Updated 24 ಜೂನ್ 2025, 19:31 IST
ಆ್ಯಂಡಿ ಮರ್ರೆ ಪ್ರತಿಮೆ ಸ್ಥಾಪನೆಗೆ ಯೋಜನೆ

ಟೆನಿಸ್: ಜೆಕ್‌ ರಿಪಬ್ಲಿಕ್‌ನ ಮಾರ್ಕೆತ ದ್ರೊಸೋವಾ ವಿಂಬಲ್ಡನ್‌ ‘ರಾಣಿ’

ವಿಂಬಲ್ಡನ್‌ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಮೊದಲ ಶ್ರೇಯಾಂಕರಹಿತ ಆಟಗಾರ್ತಿ
Last Updated 15 ಜುಲೈ 2023, 19:46 IST
ಟೆನಿಸ್: ಜೆಕ್‌ ರಿಪಬ್ಲಿಕ್‌ನ ಮಾರ್ಕೆತ ದ್ರೊಸೋವಾ ವಿಂಬಲ್ಡನ್‌ ‘ರಾಣಿ’

ವಿಂಬಲ್ಡನ್‌ ಟೆನಿಸ್‌: ಜೊಕೊವಿಚ್– ಕಿರ್ಗಿಯೊಸ್‌ ಪೈಪೋಟಿ ಇಂದು

ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಭಾನುವಾರ ನಡೆಯಲಿದ್ದು, ಸರ್ಬಿಯದ ನೊವಾಕ್‌ ಜೊಕೊವಿಚ್ ಮತ್ತು ಆಸ್ಟ್ರೇಲಿಯಾದ ನಿಕ್‌ ಕಿರ್ಗೊಯೊಸ್‌ ಪೈಪೋಟಿ ನಡೆಸುವರು.
Last Updated 10 ಜುಲೈ 2022, 2:39 IST
ವಿಂಬಲ್ಡನ್‌ ಟೆನಿಸ್‌: ಜೊಕೊವಿಚ್– ಕಿರ್ಗಿಯೊಸ್‌ ಪೈಪೋಟಿ ಇಂದು
ADVERTISEMENT

ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್‌ ಟೆನಿಸ್: ಪ್ರೀಕ್ವಾರ್ಟರ್‌ಫೈನಲ್‌ಗೆ ಹಾರ್ಮನಿ ಟಾನ್

ಫ್ರಾನ್ಸ್ ಆಟಗಾರ್ತಿಯ ಗೆಲುವಿನ ಓಟ
Last Updated 2 ಜುಲೈ 2022, 15:07 IST
ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್‌ ಟೆನಿಸ್: ಪ್ರೀಕ್ವಾರ್ಟರ್‌ಫೈನಲ್‌ಗೆ ಹಾರ್ಮನಿ ಟಾನ್

ವಿಂಬಲ್ಡನ್‌ 2021: ಮರ್ರೆ ಓಟಕ್ಕೆ ಬ್ರೇಕ್‌, ಡೆನಿಸ್‌ ಶಪೊವಲೊವ್‌ ವಿರುದ್ಧ ಸೋಲು

34 ವರ್ಷದ ಮರ್ರೆ ವಿಂಬಲ್ಡನ್‌ 2021 ಪುರುಷರ ಸಿಂಗಲ್ಸ್‌ನಲ್ಲಿ ಎರಡು ಸುತ್ತು ವಿಜೇತರಾಗಿ ಮೂರನೇ ಸುತ್ತಿಗೆ ಅರ್ಹತೆ ಪಡೆದಾಗ ಅಭಿಮಾನಿಗಳು ಆ್ಯಂಡಿ ಮರ್ರೆ ಪ್ರಶಸ್ತಿ ಫೇವರಿಟ್‌ಗಳಲ್ಲಿ ಒಬ್ಬರೆಂದು ಥ್ರಿಲ್‌ ಆಗಿದ್ದರು.
Last Updated 3 ಜುಲೈ 2021, 5:51 IST
ವಿಂಬಲ್ಡನ್‌ 2021: ಮರ್ರೆ ಓಟಕ್ಕೆ ಬ್ರೇಕ್‌, ಡೆನಿಸ್‌ ಶಪೊವಲೊವ್‌ ವಿರುದ್ಧ ಸೋಲು

ವಿಂಬಲ್ಡನ್‌: ಮೊದಲ ಸುತ್ತಿನ ಜಯದ ಬಳಿಕ 'ಸ್ಪೈಡರ್‌ಮ್ಯಾನ್‌' ಜೊತೆ ಸಾನಿಯಾ ಸಂಭ್ರಮ

ವಿಂಬಲ್ಡನ್‌ 2011 ಮಹಿಳೆಯರ ಡಬಲ್ಸ್‌ನಲ್ಲಿ ಮೊದಲ ಸುತ್ತಿನಲ್ಲಿ ಜಯ ಗಳಿಸಿದ ಬಳಿಕ ಭಾರತದ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ತಮ್ಮ ಸಹಆಟಗಾರ್ತಿ ಮತ್ತು ಮಗನ ಜೊತೆ ಫೋಟೊಗೆ ಪೋಸ್‌ ಕೊಟ್ಟು ಸಂಭ್ರಮಿಸಿದರು.
Last Updated 2 ಜುಲೈ 2021, 12:15 IST
ವಿಂಬಲ್ಡನ್‌: ಮೊದಲ ಸುತ್ತಿನ ಜಯದ ಬಳಿಕ 'ಸ್ಪೈಡರ್‌ಮ್ಯಾನ್‌' ಜೊತೆ ಸಾನಿಯಾ ಸಂಭ್ರಮ
ADVERTISEMENT
ADVERTISEMENT
ADVERTISEMENT