ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

wipro

ADVERTISEMENT

ವಿಪ್ರೊಗೆ ₹3,000 ಕೋಟಿ ಲಾಭ

ದೇಶದ ಪ್ರಮುಖ ಐ.ಟಿ ಕಂಪನಿ ವಿಪ್ರೊ, 2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹3,003 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 19 ಜುಲೈ 2024, 15:37 IST
ವಿಪ್ರೊಗೆ ₹3,000 ಕೋಟಿ ಲಾಭ

ವಿಪ್ರೊ ಬದಿಗೊತ್ತಿ ಸೆನ್ಸೆಕ್ಸ್‌ ಸೇರ್ಪಡೆಯಾದ ಅದಾನಿ ಪೋರ್ಟ್ಸ್

ಗೌತಮ್ ಅದಾನಿ ಸಮೂಹದ ಅದಾನಿ ಪೋರ್ಟ್ಸ್ ಹಾಗೂ ವಿಶೇಷ ಆರ್ಥಿಕ ವಲಯ ಜೂನ್ 24ರಿಂದ ಸೆನ್ಸೆಕ್ಸ್‌ಗೆ ಪ್ರವೇಶಿಸಲಿದೆ ಎಂದು ಅಧಿಕೃತ ‍‍ಪ್ರಕಟಣೆಯೊಂದು ಶುಕ್ರವಾರ ತಿಳಿಸಿದೆ.
Last Updated 24 ಮೇ 2024, 12:31 IST
ವಿಪ್ರೊ ಬದಿಗೊತ್ತಿ ಸೆನ್ಸೆಕ್ಸ್‌ ಸೇರ್ಪಡೆಯಾದ ಅದಾನಿ ಪೋರ್ಟ್ಸ್

ದೇಶದ ಪ್ರಮುಖ ಐ.ಟಿ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆ 64 ಸಾವಿರ ಇಳಿಕೆ

ದೇಶದ ಪ್ರಮುಖ ಐ.ಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್), ಇನ್ಫೊಸಿಸ್‌ ಮತ್ತು ವಿಪ್ರೊದ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
Last Updated 20 ಏಪ್ರಿಲ್ 2024, 15:21 IST
ದೇಶದ ಪ್ರಮುಖ ಐ.ಟಿ ಕಂಪನಿಗಳಲ್ಲಿ ಸಿಬ್ಬಂದಿ ಸಂಖ್ಯೆ 64 ಸಾವಿರ ಇಳಿಕೆ

ವಿಪ್ರೊ ಲಾಭದಲ್ಲಿ ಶೇ 7.8ರಷ್ಟು ಇಳಿಕೆ

2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ವಿಪ್ರೊ ಕಂಪನಿಯ ನಿವ್ವಳ ಲಾಭವು ಶೇ 7.8ರಷ್ಟು ಇಳಿಕೆಯಾಗಿದೆ.
Last Updated 19 ಏಪ್ರಿಲ್ 2024, 15:39 IST
ವಿಪ್ರೊ ಲಾಭದಲ್ಲಿ ಶೇ 7.8ರಷ್ಟು ಇಳಿಕೆ

IT ದೈತ್ಯ Wipro ಕಂಪನಿಗೆ ಬೆಂಗಳೂರು ಐಐಎಸ್ಸಿ ಪ್ರತಿಭೆ ಶ್ರೀನಿ ಪಲ್ಲಿಯಾ ಹೊಸ CEO

ಬೆಂಗಳೂರು ಮೂಲದ ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿ ವಿಪ್ರೊ
Last Updated 7 ಏಪ್ರಿಲ್ 2024, 10:10 IST
IT ದೈತ್ಯ Wipro ಕಂಪನಿಗೆ ಬೆಂಗಳೂರು ಐಐಎಸ್ಸಿ ಪ್ರತಿಭೆ ಶ್ರೀನಿ ಪಲ್ಲಿಯಾ ಹೊಸ CEO

ವಿಪ್ರೊ ಸಿಇಒ ರಾಜೀನಾಮೆ

ದೇಶದ ಪ್ರಮುಖ ಐ.ಟಿ. ಕಂಪನಿ ವಿಪ್ರೊ ಲಿಮಿಟೆಡ್‌ನ ಸಿಇಒ ಥಿಯರಿ ಡೆಲಾಪೋರ್ಟ್ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 6 ಏಪ್ರಿಲ್ 2024, 16:14 IST
ವಿಪ್ರೊ ಸಿಇಒ ರಾಜೀನಾಮೆ

ಅಜೀಂ ಪ್ರೇಮ್‌ಜಿಯಿಂದ ಪುತ್ರರಿಗೆ 1 ಕೋಟಿ ಷೇರು ಉಡುಗೊರೆ

ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ತನ್ನ ಪುತ್ರರಾದ ರಿಷದ್‌ ಪ್ರೇಮ್‌ಜಿ ಮತ್ತು ತಾರಿಕ್‌ ಪ್ರೇಮ್‌ಜಿ ಅವರಿಗೆ 1.02 ಕೋಟಿ ಈಕ್ವಿಟಿ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 25 ಜನವರಿ 2024, 15:30 IST
ಅಜೀಂ ಪ್ರೇಮ್‌ಜಿಯಿಂದ ಪುತ್ರರಿಗೆ 1 ಕೋಟಿ ಷೇರು ಉಡುಗೊರೆ
ADVERTISEMENT

ವಿಪ್ರೊ ಆದಾಯ ಕುಸಿತ, ಲಾಭ ದಾಖಲಿಸಿದ ಎಚ್‌ಸಿಎಲ್

2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಪ್ರಮುಖ ಐ.ಟಿ ಕಂಪನಿ ವಿಪ್ರೊ ಲಿಮಿಟೆಡ್‌ ಆದಾಯವು, ಶೇ 11.7ರಷ್ಟು ಕುಸಿತ ಕಂಡಿದೆ. ‌
Last Updated 12 ಜನವರಿ 2024, 16:28 IST
ವಿಪ್ರೊ ಆದಾಯ ಕುಸಿತ, ಲಾಭ ದಾಖಲಿಸಿದ ಎಚ್‌ಸಿಎಲ್

ವಾರದಲ್ಲಿ ಕನಿಷ್ಠ 3 ದಿನ ಕಚೇರಿಯಿಂದ ಕೆಲಸ: ವಿಪ್ರೊ

ವಿಪ್ರೊ ಕಂಪನಿಯು ನವೆಂಬರ್ 15ರಿಂದ ಜಾರಿಗೆ ಬರುವಂತೆ ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿಯಿಂದ ಕೆಲಸ ಮಾಡುವುದನ್ನು ತನ್ನೆಲ್ಲಾ ಉದ್ಯೋಗಿಗಳಿಗೆ ಕಡ್ಡಾಯ ಮಾಡಿದೆ. ಕಂಪನಿಯು ಉದ್ಯೋಗಿಗಳಿಗೆ ಕಳುಹಿಸಿರುವ ಇ–ಮೇಲ್‌ನಲ್ಲಿ ಈ ಸೂಚನೆ ನೀಡಿರುವುದಾಗಿ ರಾಯಿಟರ್ಸ್‌ ತಿಳಿಸಿದೆ.
Last Updated 7 ನವೆಂಬರ್ 2023, 11:38 IST
ವಾರದಲ್ಲಿ ಕನಿಷ್ಠ 3 ದಿನ ಕಚೇರಿಯಿಂದ ಕೆಲಸ: ವಿಪ್ರೊ

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಇಳಿಕೆ ಕಂಡ ವಿಪ್ರೊ ವರಮಾನ

ಪ್ರಮುಖ ಐ.ಟಿ. ಕಂಪನಿ ವಿಪ್ರೊ ಲಿಮಿಟೆಡ್‌ನ ಕಾರ್ಯಾಚರಣಾ ವರಮಾನವು ‍ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹22,540 ಕೋಟಿಯಿಂದ ₹22,516 ಕೋಟಿಗೆ ಇಳಿಕೆ ಕಂಡಿದೆ.
Last Updated 18 ಅಕ್ಟೋಬರ್ 2023, 15:40 IST
ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಇಳಿಕೆ ಕಂಡ ವಿಪ್ರೊ ವರಮಾನ
ADVERTISEMENT
ADVERTISEMENT
ADVERTISEMENT