AFC Women's Asian Cup: ಭಾರತಕ್ಕೆ ಇಂದು ಥಾಯ್ಲೆಂಡ್ ವಿರುದ್ಧ ಮಹತ್ವ ಪಂದ್ಯ
ಮುಂದಿನ ವರ್ಷದ ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದ ನಿರ್ಣಾಯಕವಾಗಿರುವ ಪಂದ್ಯದಲ್ಲಿ ಭಾರತ ತಂಡವು ಶನಿವಾರ ತನಗಿಂತ ಮೇಲಿನ ಕ್ರಮಾಂಕದ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ. Last Updated 4 ಜುಲೈ 2025, 23:30 IST