ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

women police

ADVERTISEMENT

ವ್ಯಕ್ತಿಯನ್ನು ಹೊತ್ತು ಸಾಗಿದ ಮಹಿಳಾ ಇನ್‌ಸ್ಪೆಕ್ಟರ್‌ಗೆ ಸ್ಟಾಲಿನ್ ಅಭಿನಂದನೆ

ಮಳೆ ಸಂಬಂಧಿತ ಅವಘಡದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಹೆಗಲ ಮೇಲೆ ಹೊತ್ತು ಸಾಗಿದ್ದ ಮಹಿಳಾ ಇನ್‌ಸ್ಪೆಕ್ಟರ್‌ ರಾಜೇಶ್ವರಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅಭಿನಂದಿಸಿದ್ದಾರೆ.
Last Updated 12 ನವೆಂಬರ್ 2021, 6:32 IST
ವ್ಯಕ್ತಿಯನ್ನು ಹೊತ್ತು ಸಾಗಿದ ಮಹಿಳಾ ಇನ್‌ಸ್ಪೆಕ್ಟರ್‌ಗೆ ಸ್ಟಾಲಿನ್ ಅಭಿನಂದನೆ

ಸುಳ್ಳು ಹೇಳಿ ಪ್ರಿಯಕರನ ಜೊತೆಗೆ ಕ್ವಾರಂಟೈನ್‌ ಆದ ಮಹಿಳಾ ಕಾನ್‌ಸ್ಟೇಬಲ್‌

ನಾಗಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವಿವಾಹಿತ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರು ತಾವು ಸಂಬಂಧ ಹೊಂದಿದ್ದ ವಿವಾಹಿತ ಪುರಷನೊಂದಿಗೆ ಕೌರಂಟೈನ್‌ ಆಗಿದ್ದಾರೆ. ಇದಕ್ಕಾಗಿ ವ್ಯಕ್ತಿಯನ್ನು ತನ್ನ ಪತಿ ಎಂದು ಸ್ಥಳೀಯಾಡಳಿತದ ಬಳಿ ತಪ್ಪಾಗಿ ನಮೂದಿಸಿರುವುದು ಬಹಿರಂಗವಾಗಿದೆ.
Last Updated 17 ಜುಲೈ 2020, 8:57 IST
ಸುಳ್ಳು ಹೇಳಿ ಪ್ರಿಯಕರನ ಜೊತೆಗೆ ಕ್ವಾರಂಟೈನ್‌ ಆದ ಮಹಿಳಾ ಕಾನ್‌ಸ್ಟೇಬಲ್‌

ಮಹಿಳಾ ಪೊಲೀಸ್ ಗಸ್ತು ಪಡೆಗೆ ಚಾಲನೆ

ನಗರದ ಮೊದಲ ಮಹಿಳಾ ಪೊಲೀಸ್ ಗಸ್ತು ಪಡೆಗೆ ಬುಧವಾರ ಚಾಲನೆ ನೀಡಲಾಯಿತು. ಆಗ್ನೇಯ ವಿಭಾಗದಲ್ಲಿ ಈ ಗಸ್ತು ಪಡೆಯನ್ನು ರಚಿಸಲಾಗಿದ್ದು, ಪ್ರತಿಯೊಂದು ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಡೆಯಲ್ಲಿದ್ದಾರೆ. ಹೊಯ್ಸಳ ವಾಹನ ಹಾಗೂ ಬೈಕ್‌ನಲ್ಲಿ ಗಸ್ತು ತಿರುಗಲಿದ್ದಾರೆ.
Last Updated 27 ಫೆಬ್ರುವರಿ 2020, 2:33 IST
ಮಹಿಳಾ ಪೊಲೀಸ್ ಗಸ್ತು ಪಡೆಗೆ ಚಾಲನೆ

ನಗರಕ್ಕೆ 50 ಮಹಿಳಾ ಪೊಲೀಸ್‌ ಗೊಂಬೆ

ಮಹಿಳೆಯರಲ್ಲಿ ಸುರಕ್ಷತೆ ಭಾವನೆ ಮೂಡಿಸುವ ಉದ್ದೇಶದಿಂದ ಮಹಿಳಾ‍ಪೊಲೀಸರನ್ನು ಹೋಲುವ ಸುಮಾರು 50 ಗೊಂಬೆಗಳನ್ನು ನಗರದ ಜನನಿಬಿಡ ಸ್ಥಳಗಳಲ್ಲಿ ನಿಲ್ಲಿಸಲು ನಗರ ಪೊಲೀಸರು ನಿರ್ಧರಿಸಿದ್ದಾರೆ.
Last Updated 18 ಫೆಬ್ರುವರಿ 2020, 21:01 IST
ನಗರಕ್ಕೆ 50 ಮಹಿಳಾ ಪೊಲೀಸ್‌ ಗೊಂಬೆ

ಕಿವಿಯಾದ ‘ಸಂಚಾರ ದಳ’

ನೊಂದ ಮಹಿಳೆಯರಿಗೆ ಹೊಸ ಭರವಸೆ
Last Updated 14 ಆಗಸ್ಟ್ 2019, 4:59 IST
ಕಿವಿಯಾದ ‘ಸಂಚಾರ ದಳ’

ಬಿಹಾರ: ಮಹಿಳಾ ಸಹೋದ್ಯೋಗಿ ಸಾವು; ಹಿಂಸಾಚಾರ ನಡೆಸಿದ 175 ಪೊಲೀಸರ ವಜಾ

ಬಿಹಾರದ ಪಟ್ನಾದಲ್ಲಿಮಹಿಳಾ ಸಹೋದ್ಯೋಗಿಯ ಸಾವಿನ ಬಳಿಕ ಧ್ವಂಸ ಮತ್ತು ಹಿಂಸಾಚಾರ ನಡೆಸಿದ ಸಂಬಂಧ ಮಹಿಳಾ ಸಿಬ್ಬಂದಿ ಸೇರಿದಂತೆ 175 ಪೊಲೀಸರನ್ನು ಸೇವೆಯಿಂದ ವಜಾ ಮಾಡಲಾಗಿದೆ.
Last Updated 5 ನವೆಂಬರ್ 2018, 11:14 IST
ಬಿಹಾರ: ಮಹಿಳಾ ಸಹೋದ್ಯೋಗಿ ಸಾವು; ಹಿಂಸಾಚಾರ ನಡೆಸಿದ 175 ಪೊಲೀಸರ ವಜಾ

ಹೊಸ ನಿಯಮ: ಮಹಿಳಾ ಪೊಲೀಸರ ಸ್ವಾಗತ

ಮಹಿಳಾ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಹೂ ಮುಡಿಯುವಂತಿಲ್ಲ. ಗಾಜಿನ ಬಳೆ ತೊಡುವಂತಿಲ್ಲ. ಕೇಶರಾಶಿ ಇಳಿಬಿಟ್ಟು ಓಡಾಡುವಂತಿಲ್ಲ. ತುರುಬು ಕಟ್ಟುವುದು ಕಡ್ಡಾಯ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಹೊಡಿಸಿರುವ ಸುತ್ತೋಲೆಯನ್ನು ಜಿಲ್ಲೆಯ ಮಹಿಳಾ ಪೊಲೀಸರು ಸ್ವಾಗತಿಸಿದ್ದಾರೆ.
Last Updated 21 ಅಕ್ಟೋಬರ್ 2018, 15:33 IST
fallback
ADVERTISEMENT

ಹೆದ್ದಾರಿಗಳಲ್ಲಿ ಅಪಘಾತ ತಡೆಗೆ ಪರಿಣಾಮಕಾರಿ ಪೆಟ್ರೋಲಿಂಗ್‌ಗೆ ಸೂಚನೆ–ಪರಮೇಶ್ವರ

ಹೆಚ್ಚುತ್ತಿರುವ ಅಪಘಾತ ಪ್ರಕರಣ ನಿಯಂತ್ರಣ ಕುರಿತು ಹೇಳಿಕೆ
Last Updated 6 ಸೆಪ್ಟೆಂಬರ್ 2018, 10:47 IST
ಹೆದ್ದಾರಿಗಳಲ್ಲಿ ಅಪಘಾತ ತಡೆಗೆ ಪರಿಣಾಮಕಾರಿ ಪೆಟ್ರೋಲಿಂಗ್‌ಗೆ ಸೂಚನೆ–ಪರಮೇಶ್ವರ

ಪೊಲೀಸ್ ಇಲಾಖೆಗೆ ಹೆಚ್ಚು ಮಹಿಳೆಯರ ನೇಮಕಕ್ಕೆ ಒತ್ತು: ಜಿ.ಪರಮೇಶ್ವರ

ಪೊಲೀಸ್ ತರಬೇತಿ ಶಾಲೆಯ 9ನೇ ತಂಡದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ
Last Updated 6 ಸೆಪ್ಟೆಂಬರ್ 2018, 10:40 IST
ಪೊಲೀಸ್ ಇಲಾಖೆಗೆ ಹೆಚ್ಚು ಮಹಿಳೆಯರ ನೇಮಕಕ್ಕೆ ಒತ್ತು: ಜಿ.ಪರಮೇಶ್ವರ
ADVERTISEMENT
ADVERTISEMENT
ADVERTISEMENT