ರಾಯಚೂರು | ಡಿಸಿ, ಎಸ್ಪಿ, ಜಿಪಂ ಸಿಇಒ ಎಲ್ಲಿದ್ದಾರೆ? ಡಾ.ನಾಗಲಕ್ಷ್ಮಿ ಅಸಮಾಧಾನ
Women Commission Meeting: ರಾಯಚೂರಿನಲ್ಲಿ ನಡೆದ ಮಹಿಳಾ ಸ್ಪಂದನ ಸಭೆಗೆ ಡಿಸಿ, ಎಸ್ಪಿ, ಜಿಪಂ ಸಿಇಒ ಹಾಜರಾಗದ ಹಿನ್ನೆಲೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.Last Updated 20 ಸೆಪ್ಟೆಂಬರ್ 2025, 4:50 IST