ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

World Cup final

ADVERTISEMENT

ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್: ಫೈನಲ್ ಸೋತರೂ ದಾಖಲೆ ಬರೆದ ಭಾರತ

ಭಾರತ ತಂಡವು ಏಕದಿನ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋಲು ಕಂಡರೂ, ಟೂರ್ನಿಯೊಂದರಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿತು.
Last Updated 19 ನವೆಂಬರ್ 2023, 16:37 IST
ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್: ಫೈನಲ್ ಸೋತರೂ ದಾಖಲೆ ಬರೆದ ಭಾರತ

IND vs AUS Final | ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೈನವಿರೇಳಿಸಿದ ಏರ್‌ ಶೋ

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಫೈನಲ್‌ ಪಂದ್ಯದ ಆರಂಭಕ್ಕೂ ಮೊದಲು ನಡೆದ ಏರ್‌ ಶೋ ಮೈನವಿರೇಳಿಸುವಂತಿತ್ತು.
Last Updated 19 ನವೆಂಬರ್ 2023, 9:43 IST
IND vs AUS Final | ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೈನವಿರೇಳಿಸಿದ ಏರ್‌ ಶೋ

ಆರ್ಚರಿ ವಿಶ್ವಕಪ್ ಫೈನಲ್‌: ಅತನು, ದೀಪಿಕಾ ಮೇಲೆ ಭರವಸೆ

ಕಾಂಪೌಂಡ್ ವಿಭಾಗದಲ್ಲಿ ಅಭಿಷೇಕ್ ವರ್ಮಾ ಕಣಕ್ಕೆ
Last Updated 29 ಸೆಪ್ಟೆಂಬರ್ 2021, 14:06 IST
ಆರ್ಚರಿ ವಿಶ್ವಕಪ್ ಫೈನಲ್‌: ಅತನು, ದೀಪಿಕಾ ಮೇಲೆ ಭರವಸೆ

‌ಫಿಕ್ಸಿಂಗ್ ಆರೋಪ‌: ಹಿರಿಯ ಕ್ರಿಕೆಟಿಗ ಅರವಿಂದ‌ ಡಿಸಿಲ್ವಾ ವಿಚಾರಣೆ

2011ರ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಪಂದ್ಯದಲ್ಲಿ ಫಿಕ್ಸಿಂಗ್‌ ನಡೆದಿದೆ ಎಂಬ ಆರೋಪದ ಮೇಲೆ ಹಿರಿಯ ಕ್ರಿಕೆಟಿಗ ಅರವಿಂದ‌ ಡಿಸಿಲ್ವಾ ಅವರ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೈನಲ್‌ ಪಂದ್ಯವನ್ನು ತಮ್ಮ ತಂಡ ಭಾರತಕ್ಕೆ ‘ಮಾರಾಟ’ ಮಾಡಿತ್ತು ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಳುತಗಾಮಗೆ ಆರೋಪಿಸಿದ್ದರು.
Last Updated 1 ಜುಲೈ 2020, 8:15 IST
‌ಫಿಕ್ಸಿಂಗ್ ಆರೋಪ‌: ಹಿರಿಯ ಕ್ರಿಕೆಟಿಗ ಅರವಿಂದ‌ ಡಿಸಿಲ್ವಾ ವಿಚಾರಣೆ

ಇತಿಹಾಸವೋ..ಪುನರಾವರ್ತನೆಯೋ..?

ಫ್ರಾನ್ಸ್‌ಗೆ ಎರಡನೇ ಪ್ರಶಸ್ತಿ ಮೇಲೆ ನೋಟ
Last Updated 14 ಜುಲೈ 2018, 19:30 IST
ಇತಿಹಾಸವೋ..ಪುನರಾವರ್ತನೆಯೋ..?
ADVERTISEMENT
ADVERTISEMENT
ADVERTISEMENT
ADVERTISEMENT