ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

World cup hockey

ADVERTISEMENT

ಜೂನಿಯರ್‌ ವಿಶ್ವ ಕಪ್‌ ಹಾಕಿ: ಡಚ್‌ ಸವಾಲನ್ನು ಬದಿಗೊತ್ತಿ ಭಾರತ ಸೆಮಿಗೆ ಲಗ್ಗೆ

ಕೆಚ್ಚೆದೆಯ ಆಟ ಪ್ರದರ್ಶಿಸಿದ ಭಾರತ ತಂಡ, ಪುರುಷರ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಮಂಗಳವಾರ 4–3 ಗೋಲುಗಳಿಂದ ಪ್ರಬಲ ನೆದರ್ಲೆಂಡ್ಸ್ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ದಾಪುಗಾಲಿಟ್ಟಿತು.
Last Updated 12 ಡಿಸೆಂಬರ್ 2023, 13:42 IST
ಜೂನಿಯರ್‌ ವಿಶ್ವ ಕಪ್‌ ಹಾಕಿ: ಡಚ್‌ ಸವಾಲನ್ನು ಬದಿಗೊತ್ತಿ ಭಾರತ ಸೆಮಿಗೆ ಲಗ್ಗೆ

ವಿಶ್ವಕಪ್ ಹಾಕಿ ಟೂರ್ನಿ: ಭರವಸೆಯಲ್ಲಿ ಭಾರತ ತಂಡ

ಮೂವರು ಒಲಿಂಪಿಯನ್ನರ ಬಲ ಹೊಂದಿರುವ ಭಾರತ ತಂಡ ಮಹಿಳೆಯರ ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಸಾಧನೆಯ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿಯಲಿದೆ.
Last Updated 31 ಮಾರ್ಚ್ 2022, 14:18 IST
ವಿಶ್ವಕಪ್ ಹಾಕಿ ಟೂರ್ನಿ: ಭರವಸೆಯಲ್ಲಿ ಭಾರತ ತಂಡ

ಯೂರೋಪ್‌ ರಾಷ್ಟ್ರಗಳೇ ಪ್ರಬಲ ಏಷ್ಯಾಗೆ ಭಾರತ–ಪಾಕ್ ಬಲ

ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಖಂಡಗಳು ಏಷ್ಯಾ ಮತ್ತು ಯೂರೋಪ್‌. ಆದರೆ ಒಟ್ಟು ಸಾಧನೆಯ ಮೇಲೆ ಕಣ್ಣಾಡಿಸಿದರೆ ಯುರೋಪ್‌ ರಾಷ್ಟ್ರಗಳ ಪ್ರಾಬಲ್ಯ ಕಣ್ಣಿಗೆ ಕಟ್ಟುತ್ತದೆ. ಆರಂಭದ ಕೆಲವು ಆವೃತ್ತಿಗಳಲ್ಲಿ ಮೆರೆದಿದ್ದ ಏಷ್ಯಾ ನಂತರ ಸಪ್ಪೆಯಾಯಿತು. ಏಷ್ಯಾದ ತಂಡಗಳು ಮತ್ತೆ ತಲೆ ಎತ್ತಿ ನಿಲ್ಲುವುದು ಎಂದು?
Last Updated 9 ಡಿಸೆಂಬರ್ 2018, 20:15 IST
ಯೂರೋಪ್‌ ರಾಷ್ಟ್ರಗಳೇ ಪ್ರಬಲ ಏಷ್ಯಾಗೆ ಭಾರತ–ಪಾಕ್ ಬಲ

ವಿಶ್ವಕಪ್ ಹಾಕಿ: ಕ್ವಾರ್ಟರ್‌ ಫೈನಲ್‌ ಮೇಲೆ ಭಾರತದ ಕಣ್ಣು

ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿರುವ ಕೆನಡಾ ಎದುರು ಗುಂಪು ಹಂತದ ಕೊನೆಯ ಪಂದ್ಯ
Last Updated 7 ಡಿಸೆಂಬರ್ 2018, 19:50 IST
ವಿಶ್ವಕಪ್ ಹಾಕಿ: ಕ್ವಾರ್ಟರ್‌ ಫೈನಲ್‌ ಮೇಲೆ ಭಾರತದ ಕಣ್ಣು

10 ನಿಮಿಷದಲ್ಲಿ 3 ಗೋಲು ಗಳಿಸಿದ ಜರ್ಮನಿ: ನೆದರ್ಲೆಂಡ್ಸ್‌ಗೆ ಸೋಲು

13ನೇ ನಿಮಿಷದಲ್ಲಿ ಗೋಲು ಗಳಿಸಿದ ವ್ಯಾಲೆಂಟೀನ್ ವೆರ್ಗಾ; ಮಾರ್ಟಿನ್ ಹ್ಯಾನರ್‌ಗೆ ಭಾರಿ ಜಯ
Last Updated 5 ಡಿಸೆಂಬರ್ 2018, 15:45 IST
10 ನಿಮಿಷದಲ್ಲಿ 3 ಗೋಲು ಗಳಿಸಿದ ಜರ್ಮನಿ: ನೆದರ್ಲೆಂಡ್ಸ್‌ಗೆ ಸೋಲು

ಕ್ವಾರ್ಟರ್ ಫೈನಲ್‌ ಮೊದಲ ಗುರಿ: ಮನಪ್ರೀತ್‌ ಸಿಂಗ್

ವಿಶ್ವ ಕಪ್ ಹಾಕಿಯಲ್ಲಿ ಕ್ವಾರ್ಟರ್ ಫೈನಲ್‌ ಹಂತಕ್ಕೆ ತಲುಪುವುದು ನಮ್ಮ ಮೊದಲ ಆದ್ಯತೆ ಎಂದು ಭಾರತ ತಂಡದ ನಾಯಕ ಮನಪ್ರೀತ್‌ ಸಿಂಗ್ ಹೇಳಿದರು.
Last Updated 15 ನವೆಂಬರ್ 2018, 17:19 IST
ಕ್ವಾರ್ಟರ್ ಫೈನಲ್‌ ಮೊದಲ ಗುರಿ: ಮನಪ್ರೀತ್‌ ಸಿಂಗ್
ADVERTISEMENT
ADVERTISEMENT
ADVERTISEMENT
ADVERTISEMENT