ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್: ಒಲಿಂಪಿಕ್ಸ್ ಅರ್ಹತೆಯತ್ತ ಮೀರಾ ಚಿತ್ತ
ಭಾರತದ ಮೀರಾಬಾಯಿ ಚಾನು ಅವರು ಬುಧವಾರದಿಂದ ಆರಂಭವಾಗುವ ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದು 2020ರ ಟೋಕಿಯೊ ಒಲಿಂಪಿಕ್ಸ್ಗೆ ರಹದಾರಿ ಪಡೆಯುವ ಕನಸಿನಲ್ಲಿದ್ದಾರೆ.Last Updated 17 ಸೆಪ್ಟೆಂಬರ್ 2019, 19:30 IST