ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

WorldCupFinal

ADVERTISEMENT

ಡ್ರೆಸ್ಸಿಂಗ್‌ ರೂಮ್‌ನಲ್ಲಿ ಟೀಂ ಇಂಡಿಯಾ ಆಟಗಾರರನ್ನು ಭೇಟಿಯಾದ ಪ್ರಧಾನಿ ಮೋದಿ

ಪಂದ್ಯ ಸೋತ ಭಾರತ ತಂಡಕ್ಕೆ ಸಾಂತ್ವಾನ ಹೇಳಲು ಡ್ರೆಸ್ಸಿಂಗ್‌ ರೂಮ್‌ಗೆ ಭೇಟಿ ನೀಡಿದ್ದರು. ಈ ಕುರಿತಾದ ಫೋಟೊಗಳನ್ನು ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‌
Last Updated 20 ನವೆಂಬರ್ 2023, 11:40 IST
ಡ್ರೆಸ್ಸಿಂಗ್‌ ರೂಮ್‌ನಲ್ಲಿ ಟೀಂ ಇಂಡಿಯಾ ಆಟಗಾರರನ್ನು ಭೇಟಿಯಾದ ಪ್ರಧಾನಿ ಮೋದಿ

ವಿಶ್ವಕಪ್‌ ಫೈನಲ್‌ಗೆ ನನಗೆ ಆಹ್ವಾನವಿರಲಿಲ್ಲ: ಕಪಿಲ್ ದೇವ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ವಿಶ್ವಕಪ್‌ ಫೈನಲ್‌ಗೆ ತಮ್ಮನ್ನು ಆಹ್ವಾನಿಸಿರಲಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಭಾನುವಾರ ಹೇಳಿದ್ದಾರೆ.
Last Updated 19 ನವೆಂಬರ್ 2023, 15:51 IST
ವಿಶ್ವಕಪ್‌ ಫೈನಲ್‌ಗೆ ನನಗೆ ಆಹ್ವಾನವಿರಲಿಲ್ಲ: ಕಪಿಲ್ ದೇವ್

World Cup: ಕೊಹ್ಲಿಗೆ ಕಾಣಿಕೆ ನೀಡಿದ ಸಚಿನ್

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಗಳಿಸಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ನಂಬರ್ 10 ಜೆರ್ಸಿಯನ್ನು ಕಾಣಿಕೆಯಾಗಿ ನೀಡಿದ್ದಾರೆ.
Last Updated 19 ನವೆಂಬರ್ 2023, 14:34 IST
World Cup: ಕೊಹ್ಲಿಗೆ ಕಾಣಿಕೆ ನೀಡಿದ ಸಚಿನ್

IND vs AUS Final | ಬೆಳಗಾವಿಯಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಇಂದು ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನ ಫೈನಲ್‌ ಪಂದ್ಯ ವೀಕ್ಷಣೆಗಾಗಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ನಗರದ ವಿವಿಧೆಡೆ ವ್ಯವಸ್ಥೆ ಮಾಡಲಾಗಿದೆ.
Last Updated 19 ನವೆಂಬರ್ 2023, 9:07 IST
IND vs AUS Final | ಬೆಳಗಾವಿಯಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ

ಆಸ್ಟ್ರೇಲಿಯಾಕ್ಕೆ ಆರನೇ ವಿಶ್ವಕಪ್

ಮಹಿಳೆಯರ ಟಿ20 ಕ್ರಿಕೆಟ್: ದಕ್ಷಿಣ ಆಫ್ರಿಕಾದ ಕನಸು ನುಚ್ಚುನೂರು; ಬೆಥ್ ಮೂನಿ ಅರ್ಧಶತಕ
Last Updated 27 ಫೆಬ್ರುವರಿ 2023, 6:25 IST
ಆಸ್ಟ್ರೇಲಿಯಾಕ್ಕೆ ಆರನೇ ವಿಶ್ವಕಪ್

ವಿಶ್ವಕಪ್: ಇತಿಹಾಸ ನಿರ್ಮಿಸಲು ಕ್ರೊವೇಷ್ಯಾ, ಕನಸು ನನಸಾಗಿಸಲು ಫ್ರಾನ್ಸ್ ಸಜ್ಜು

ಒಂದು ಬಾರಿ ವಿಶ್ವಕಪ್ ಗೆದ್ದಿರುವ ಫ್ರಾನ್ಸ್ ಆತ್ಮ ವಿಶ್ವಾಸದಿಂದ ಕಣಕ್ಕಿಳಿಯಲು ಸಜ್ಜಾಗಿದ್ದರೆ, ಮೊದಲ ಬಾರಿ ವಿಶ್ವಕಪ್ ಗೆಲ್ಲುವ ತವಕ ಕ್ರೊವೇಷ್ಯಾ ತಂಡದ್ದು.ತಂತ್ರಗಾರಿಕೆಯಲ್ಲಿ ಫ್ರಾನ್ಸ್ ತರಬೇತುದಾರಡೈಡಿಯರ್ ದೆಶ್ಚಾಂಪ್ಸ್‌ ಮತ್ತು ಕ್ರೊವೇಷ್ಯಾ ತರಬೇತುದಾರ ಝಟ್ಕೊ ಡಾಲಿಚ್ ಚಾಣಾಕ್ಷರಾಗಿದ್ದರೂ ಡೈಡಿಯರ್ಹೆಚ್ಚಿನ ಅನುಭವ ಹೊಂದಿದ್ದಾರೆ.
Last Updated 15 ಜುಲೈ 2018, 11:40 IST
ವಿಶ್ವಕಪ್: ಇತಿಹಾಸ ನಿರ್ಮಿಸಲು ಕ್ರೊವೇಷ್ಯಾ, ಕನಸು ನನಸಾಗಿಸಲು ಫ್ರಾನ್ಸ್ ಸಜ್ಜು
ADVERTISEMENT
ADVERTISEMENT
ADVERTISEMENT
ADVERTISEMENT