ಗುರುವಾರ, 3 ಜುಲೈ 2025
×
ADVERTISEMENT

worship

ADVERTISEMENT

ಕಾಳಗಿ: ಸದ್ಗುರುನಾಥ ಆರಾಧನೆ

ಕಲಬುರಗಿ ರಸ್ತೆ ಮಾರ್ಗದ ಸದ್ಗುರುನಾಥ ದೇವಸ್ಥಾನದಲ್ಲಿ ಗುರುವಾರ (ಮೇ 22) ಆರಾಧನೆ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಸುರೇಶ ಅಷ್ಟಗಿ ತಿಳಿಸಿದ್ದಾರೆ
Last Updated 21 ಮೇ 2025, 13:35 IST
ಕಾಳಗಿ: ಸದ್ಗುರುನಾಥ ಆರಾಧನೆ

ಹೊಸ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಕಾರ

ಪೂಜಾ ಸ್ಥಳಗಳ ಕಾಯ್ದೆಯ ವಿವಿಧ ಅವಕಾಶಗಳ ಸಿಂಧುತ್ವ ಪ್ರಶ್ನಿಸಿ ಮೇಲ್ಮನವಿ
Last Updated 1 ಏಪ್ರಿಲ್ 2025, 13:22 IST
ಹೊಸ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಕಾರ

ರಾಘವ ಚೈತನ್ಯ ಲಿಂಗ ಪೂಜೆಗೆ ಅವಕಾಶಕ್ಕೆ ಕೋರಿಕೆ

ಕಳೆದ ವರ್ಷದ ಶಿವರಾತ್ರಿಯಂದು ನ್ಯಾಯಾಲಯವು ಆಂದೋಲಾ ಸ್ವಾಮೀಜಿ ಸೇರಿದಂತೆ 15 ಜನರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿತ್ತು.
Last Updated 7 ಫೆಬ್ರುವರಿ 2025, 14:12 IST
ರಾಘವ ಚೈತನ್ಯ ಲಿಂಗ ಪೂಜೆಗೆ ಅವಕಾಶಕ್ಕೆ ಕೋರಿಕೆ

ಪೂಜಾ ಸ್ಥಳಗಳ ಕಾಯ್ದೆಯ ಸಿಂಧುತ್ವ: ಡಿ.12ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

1991ರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಡಿಸೆಂಬರ್ 12ರ ಮಧ್ಯಾಹ್ನ 3.30ಕ್ಕೆ ಸುಪ್ರೀಂ ಕೋರ್ಟ್ ನಿಗದಿ ಪಡಿಸಿದೆ.
Last Updated 7 ಡಿಸೆಂಬರ್ 2024, 14:04 IST
ಪೂಜಾ ಸ್ಥಳಗಳ ಕಾಯ್ದೆಯ ಸಿಂಧುತ್ವ: ಡಿ.12ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ನುಡಿ ಬೆಳಗು –55: ಯಾವುದು ಪೂಜೆ?

ಜೀವನ ಅಂದರೆ ಮೂರು ಅಂಶಗಳ ನಿರ್ಮಾಣ. ಮೈ, ಮಾತು, ಮನಸ್ಸು ಇವುಗಳ ಸಂಗಮವೇ ಜೀವನ. ಇವುಗಳನ್ನು ಸರಿಯಾಗಿ ಬಳಸಬೇಕು. ಇವುಗಳನ್ನು ಕೆಟ್ಟದ್ದಕ್ಕೆ ಉಪಯೋಗ ಮಾಡಬಾರದು. ನಮಗೆ ಕೈಗಳು ಇದಾವೆ.
Last Updated 29 ಅಕ್ಟೋಬರ್ 2024, 23:40 IST
ನುಡಿ ಬೆಳಗು –55: ಯಾವುದು ಪೂಜೆ?

ಕುಕ್ಕೆ ಸುಬ್ರಹ್ಮಣ್ಯ: ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದ ಬಿ.ಎಸ್‌.ಯಡಿಯೂರಪ್ಪ

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದರು.
Last Updated 24 ಜೂನ್ 2024, 5:37 IST
ಕುಕ್ಕೆ ಸುಬ್ರಹ್ಮಣ್ಯ: ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದ ಬಿ.ಎಸ್‌.ಯಡಿಯೂರಪ್ಪ

ಉಭಯಮಠಗಳಿಗೆ ಪೂಜೆಗೆ ಅವಕಾಶ

ಇಂದಿನಿಂದ ಮೂರು ದಿನ ಕವೀಂದ್ರ ತೀರ್ಥರ ಆರಾಧನಾ ಮಹೋತ್ಸವ
Last Updated 15 ಏಪ್ರಿಲ್ 2024, 16:15 IST
fallback
ADVERTISEMENT

ಕೊಡಗಿನಲ್ಲಿ ಕಾರಣಿಕ ದೈವಗಳ ಆರಾಧನೆ, ಕೋಲ

ಮಾರ್ಚ್ ತಿಂಗಳಿನಿಂದ ಮೇ ಅಂತ್ಯದವರೆಗೂ ನಡೆಯಲಿವೆ ವೈವಿಧ್ಯಮಯ ಉತ್ಸವಗಳು
Last Updated 7 ಏಪ್ರಿಲ್ 2024, 5:05 IST
ಕೊಡಗಿನಲ್ಲಿ ಕಾರಣಿಕ ದೈವಗಳ ಆರಾಧನೆ, ಕೋಲ

ದೊಡ್ಡಬಳ್ಳಾಪುರ ವಿವಿಧಡೆ ಕಾರ್ತಿಕ ಸೋಮವಾರ

ಕಾರ್ತಿಕ
Last Updated 11 ಡಿಸೆಂಬರ್ 2023, 16:12 IST
ದೊಡ್ಡಬಳ್ಳಾಪುರ ವಿವಿಧಡೆ ಕಾರ್ತಿಕ ಸೋಮವಾರ

ಕಡೆ ಕಾರ್ತಿಕ ಸೋಮವಾರ: ವಿಶೇಷ ಪೂಜೆ

ಚಾಮರಾಜನಗರ: ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಜಿಲ್ಲೆ ಯಾದ್ಯಂತ ಸೋಮವಾರ ದೇವಾಲಯಗಳಲ್ಲಿ ಅದರಲ್ಲೂ ವಿಶೇಷವಾಗಿ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ನೆರವೇರಿದವು. 
Last Updated 11 ಡಿಸೆಂಬರ್ 2023, 16:01 IST
ಕಡೆ ಕಾರ್ತಿಕ ಸೋಮವಾರ: ವಿಶೇಷ ಪೂಜೆ
ADVERTISEMENT
ADVERTISEMENT
ADVERTISEMENT