ಮೈಸೂರು ನಗರದೊಳಗೆ ಫ್ಲೈಓವರ್ನಿಂದ ಅನುಕೂಲ, ವಿರೋಧ ಸರಿಯಲ್ಲ: ಎಂ.ಲಕ್ಷ್ಮಣ
Mysore Flyover Dispute: ‘ವಾಹನಗಳ ದಟ್ಟಣೆ ತಡೆಯುವ ಉದ್ದೇಶದಿಂದ ನಗರದ ಜೆಎಲ್ಬಿ ರಸ್ತೆ ಹಾಗೂ ವಿನೋಬಾ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲLast Updated 9 ನವೆಂಬರ್ 2025, 8:14 IST