ಕಮಲಾಕರ ಹೆಗಡೆಗೆ ಯಕ್ಷಗಾನ ಅಕಾಡೆಮಿಯ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿ
ಸಿದ್ದಾಪುರ: ತಾಲ್ಲೂಕಿನ ಹುಕ್ಲಮಕ್ಕಿಯ ಕಮಲಾಕರ ಮಂಜುನಾಥ ಹೆಗಡೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ನೇ ಸಾಲಿನ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.Last Updated 29 ಆಗಸ್ಟ್ 2022, 16:27 IST