ರಫೇಲ್ ಒಪ್ಪಂದ ಅತಿ ದೊಡ್ಡ ರಕ್ಷಣಾ ಹಗರಣ: ಅರುಣ್ ಶೌರಿ, ಯಶವಂತ್ ಸಿನ್ಹಾ ಆರೋಪ
‘ಈವರೆಗೆ ನಡೆದಿರದಂತಹ ಅತಿ ದೊಡ್ಡ ಹಗರಣ ರಫೇಲ್. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುತ್ತಿದೆ’ ಕೇಂದ್ರದ ಮಾಜಿ ಸಚಿವರಾದ ಅರುಣ್ ಶೌರಿ, ಯಶವಂತ್ ಸಿನ್ಹಾ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.Last Updated 9 ಆಗಸ್ಟ್ 2018, 5:20 IST