ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

YoYo Test

ADVERTISEMENT

ಫಲ ನೀಡುವುದೇ ಯೋಯೊ ಟೆಸ್ಟ್?

ಮತ್ತೊಂದು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಹೊಸ್ತಿಲಲ್ಲಿ ನಾವಿದ್ದೇವೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಭರವಸೆಯಿಂದಲೇ ತಂಡಗಳನ್ನು ಕಳುಹಿಸಿವೆ. ಆಯ್ಕೆಯ ಸಂದರ್ಭದಲ್ಲಿ ಫಿಟ್‌ನೆಸ್ ಮಟ್ಟವನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಯೋಯೊ ಟೆಸ್ಟ್ ಮಹತ್ವದ ಪಾತ್ರ ವಹಿಸಿದೆ. ಇದು ಈ ಬಾರಿಯ ವಿಶ್ವಕಪ್‌ನಲ್ಲಿ ಪರಿಣಾಮ ಬೀರುವುದೇ...?
Last Updated 26 ಮೇ 2019, 19:30 IST
ಫಲ ನೀಡುವುದೇ ಯೋಯೊ ಟೆಸ್ಟ್?

ಯೋ ಯೋ ಟೆಸ್ಟ್‌ ರೋಹಿತ್ ಪಾಸ್

ಫಿಟ್‌ನೆಸ್‌ ಪರೀಕ್ಷೆಗೆ ನಿಗದಿಪಡಿಸಲಾಗಿದ್ದ 16.1 ಪಾಯಿಂಟ್ಸ್‌ ಅರ್ಹತಾಮಟ್ಟವನ್ನು ಮುಟ್ಟುವಲ್ಲಿರೋಹಿತ್ ಶರ್ಮಾ ಅವರು ಯಶಸ್ವಿಯಾಗಿದ್ದಾರೆ.
Last Updated 20 ಜೂನ್ 2018, 17:50 IST
ಯೋ ಯೋ ಟೆಸ್ಟ್‌ ರೋಹಿತ್ ಪಾಸ್

ರೋಹಿತ್‌ಗೆ ಇಂದು ಯೋಯೋ ಅಗ್ನಿ ಪರೀಕ್ಷೆ

‘ರಹಾನೆ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿರುವುದು ನಿಜ. ಅದರಲ್ಲಿ ವಿಶೇಷವೇನಿದೆ? ಬದಲಿ ಆಟಗಾರನನ್ನು ಗುರುತಿಸುವುದು ಇದೇ ಮೊದಲು ಅಲ್ಲವಲ್ಲ’ ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ಹೇಳಿದರು. ‘ರೋಹಿತ್ ಶರ್ಮಾ ಅವರು ಸದ್ಯ ಯಾವುದೇ ಫಿಟ್‌ನೆಸ್ ಸಮಸ್ಯೆಯನ್ನು ಎದುರಿಸುತ್ತಿಲ್ಲ. ಆದ್ದರಿಂದ ಅವರು ವಿಫಲರಾಗುವ ಸಾಧ್ಯತೆ ಕಡಿಮೆ’ ಎಂದು ಕೂಡ ಈ ಪದಾಧಿಕಾರಿ ಹೇಳಿದರು.
Last Updated 19 ಜೂನ್ 2018, 17:48 IST
ರೋಹಿತ್‌ಗೆ ಇಂದು ಯೋಯೋ ಅಗ್ನಿ ಪರೀಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT