ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

YSV Datta

ADVERTISEMENT

ಚುನಾವಣಾ ರಾಜಕಾರಣದಿಂದ ದತ್ತ ನಿವೃತ್ತಿ: ಜೂ. 24ರಿಂದ ಪಶ್ಚಾತ್ತಾಪ ಪಾದಯಾತ್ರೆ

ವಿಧಾನಸಭೆ ಚುನಾವಣೆಯಲ್ಲಿ ಕಡೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಜಿತರಾದ ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಅವರು ಕ್ಷೇತ್ರದ ಮತದಾರರಿಗೆ ಮಂಗಳವಾರ ಸುದೀರ್ಘ ಬಹಿರಂಗ ಪತ್ರ ಬರೆದಿದ್ದಾರೆ. ಚುನಾವಣಾ ರಾಜಕಾರಣದಿಂದ ಹೊರನಡೆಯಲು ತೀರ್ಮಾನಿಸಿದ್ದಾರೆ.
Last Updated 16 ಮೇ 2023, 15:33 IST
ಚುನಾವಣಾ ರಾಜಕಾರಣದಿಂದ ದತ್ತ ನಿವೃತ್ತಿ: ಜೂ. 24ರಿಂದ ಪಶ್ಚಾತ್ತಾಪ ಪಾದಯಾತ್ರೆ

ನಾನು ಪಲಾಯನವಾದಿಯಲ್ಲ, ಕಡೂರಿನಲ್ಲಿದ್ದುಕೊಂಡೇ ಸಕ್ರಿಯ ರಾಜಕಾರಣ: ವೈ.ಎಸ್.ವಿ. ದತ್ತ

‘ನಾನು ಪಲಾಯನವಾದಿಯಾಗುವುದಿಲ್ಲ. ಕಡೂರಿನಲ್ಲಿದ್ದುಕೊಂಡೇ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ’ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
Last Updated 16 ಮೇ 2023, 12:22 IST
ನಾನು ಪಲಾಯನವಾದಿಯಲ್ಲ, ಕಡೂರಿನಲ್ಲಿದ್ದುಕೊಂಡೇ ಸಕ್ರಿಯ ರಾಜಕಾರಣ: ವೈ.ಎಸ್.ವಿ. ದತ್ತ

ಜೆಡಿಎಸ್‌ ಅಭ್ಯರ್ಥಿ ವೈಎಸ್‌ವಿ ದತ್ತ ವಿರುದ್ಧ 41 ಚೆಕ್‌ ಬೌನ್ಸ್‌ ಪ್ರಕರಣ

ಕಡೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ವೈಎಸ್‌ವಿ ದತ್ತ ಅವರ ವಿರುದ್ಧ ಚೆಕ್‌ಬೌನ್ಸ್‌ನ 41 ಪ್ರಕರಣಗಳು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ದಾಖಲಾಗಿವೆ.
Last Updated 20 ಏಪ್ರಿಲ್ 2023, 5:14 IST
ಜೆಡಿಎಸ್‌ ಅಭ್ಯರ್ಥಿ ವೈಎಸ್‌ವಿ ದತ್ತ ವಿರುದ್ಧ 41 ಚೆಕ್‌ ಬೌನ್ಸ್‌ ಪ್ರಕರಣ

ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಹಾಸನದಿಂದ ಸ್ವರೂಪ್‌ಗೆ ಟಿಕೆಟ್, ಕಡೂರಿನಿಂದ ದತ್ತ

ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಅವರು ಶುಕ್ರವಾರ ಪ್ರಕಟಿಸಿದರು.
Last Updated 14 ಏಪ್ರಿಲ್ 2023, 14:15 IST
ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಹಾಸನದಿಂದ ಸ್ವರೂಪ್‌ಗೆ ಟಿಕೆಟ್, ಕಡೂರಿನಿಂದ ದತ್ತ

ಕಡೂರು| ವೈ.ಎಸ್.ವಿ‌. ದತ್ತ ಮರಳಿ ಜೆಡಿಎಸ್‌ಗೆ

ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಯಗಟಿಯ ಮನೆಗೆ ಗುರುವಾರ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದು, ಅವರ ಸನ್ಮುಖದಲ್ಲಿ ದತ್ತ ಅವರು ಮತ್ತೆ ಜೆಡಿಎಸ್‌ಗೆ ಮರಳಿದರು.
Last Updated 13 ಏಪ್ರಿಲ್ 2023, 13:04 IST
ಕಡೂರು| ವೈ.ಎಸ್.ವಿ‌. ದತ್ತ ಮರಳಿ ಜೆಡಿಎಸ್‌ಗೆ

Karnataka Election 2023 | ಪಕ್ಷೇತರವಾಗಿ ಸ್ಪರ್ಧೆ: ವೈ.ಎಸ್‌.ವಿ ದತ್ತ

ಸ್ವಾಭಿಮಾನಕ್ಕೆ ಪೆಟ್ಟು: ಕಡೂರಿನಲ್ಲಿ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶದಲ್ಲಿ ಘೋಷಣೆ
Last Updated 9 ಏಪ್ರಿಲ್ 2023, 20:10 IST
Karnataka Election 2023 | ಪಕ್ಷೇತರವಾಗಿ ಸ್ಪರ್ಧೆ: ವೈ.ಎಸ್‌.ವಿ ದತ್ತ

VIDEO | ಸುದ್ದಿ ಸಂಚಯ: ಭಾನುವಾರ, 09, ಏಪ್ರಿಲ್ 2023

Last Updated 9 ಏಪ್ರಿಲ್ 2023, 14:54 IST
fallback
ADVERTISEMENT

ಸ್ವಾಭಿಮಾನಕ್ಕೆ ಕಾಂಗ್ರೆಸ್‌ ಪೆಟ್ಟು: ಪಕ್ಷೇತರವಾಗಿ ಸ್ಪರ್ಧಿಸಲು ದತ್ತ ನಿರ್ಧಾರ

‘ಕಾಂಗ್ರೆಸ್‌ ಟಿಕೆಟ್‌ ನೀಡದೆ ಸ್ವಾಭಿಮಾನಕ್ಕೆ ಪೆಟ್ಟು ನೀಡಿದೆ, ಈ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ. ಕಡೂರು ಕ್ಷೇತ್ರದ ಸ್ವಾಭಿಮಾನವನ್ನು ರಾಜ್ಯಕ್ಕೆ ತೋರಿಸುವ ಛಲ ತೊಟ್ಟಿದ್ದೇನೆ’ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಪ್ರಕಟಿಸಿದರು.
Last Updated 9 ಏಪ್ರಿಲ್ 2023, 12:42 IST
ಸ್ವಾಭಿಮಾನಕ್ಕೆ ಕಾಂಗ್ರೆಸ್‌ ಪೆಟ್ಟು: ಪಕ್ಷೇತರವಾಗಿ ಸ್ಪರ್ಧಿಸಲು ದತ್ತ ನಿರ್ಧಾರ

ಕೈತಪ್ಪಿದ ಕಾಂಗ್ರೆಸ್‌ ಟಿಕೆಟ್‌: 9ರಂದು ಕಡೂರಿನಲ್ಲಿ ಅಭಿಮಾನಿಗಳ ಸಭೆ ಕರೆದ ದತ್ತ

ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿರುವ ವೈಎಸ್‌ವಿ ದತ್ತ ಅವರು ಮುಂದಿನ ನಡೆ ಕುರಿತು ಚರ್ಚಿಸಲು ಇದೇ 9ರಂದು ಕಡೂರಿನಲ್ಲಿ ಅಭಿಮಾನಿಗಳ ಸಭೆ ಏರ್ಪಡಿಸಿದ್ದಾರೆ.
Last Updated 7 ಏಪ್ರಿಲ್ 2023, 7:23 IST
ಕೈತಪ್ಪಿದ ಕಾಂಗ್ರೆಸ್‌ ಟಿಕೆಟ್‌: 9ರಂದು ಕಡೂರಿನಲ್ಲಿ ಅಭಿಮಾನಿಗಳ ಸಭೆ ಕರೆದ ದತ್ತ

ಇಂಟರ್‌ನ್ಯಾಷನಲ್‌ ಪಕ್ಷ ಸೇರಲು ಹೋದವರು ವೈಎಸ್‌ವಿ ದತ್ತ: ಎಚ್‌ಡಿಕೆ ವ್ಯಂಗ್ಯ

‘ವೈಎಸ್‌ವಿ ದತ್ತ ಅವರ ಬಗ್ಗೆ ನನಗೆ ಗೊತ್ತಿಲ್ಲ. ಅವರಲ್ಲ ದೊಡ್ಡವರು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಪ್ರತಿಕ್ರಿಯಿಸಿದರು.
Last Updated 7 ಏಪ್ರಿಲ್ 2023, 7:13 IST
ಇಂಟರ್‌ನ್ಯಾಷನಲ್‌ ಪಕ್ಷ ಸೇರಲು ಹೋದವರು ವೈಎಸ್‌ವಿ ದತ್ತ: ಎಚ್‌ಡಿಕೆ ವ್ಯಂಗ್ಯ
ADVERTISEMENT
ADVERTISEMENT
ADVERTISEMENT