ನಾರ್ವೆ ಚೆಸ್: ಆನಂದ್ಗೆ ಸೋಲು
ಭಾರತದ ವಿಶ್ವನಾಥನ್ ಆನಂದ್ ಅವರು ಅಲ್ಟಿಬಾಕ್ಸ್ ನಾರ್ವೆ ಚೆಸ್ ಟೂರ್ನಿಯ ಆರನೇ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸಿದರು. ಚೀನಾದ ಯು ಯಾಂಗಿ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಟೈಬ್ರೇಕ್ನಲ್ಲಿ ಮಣಿದರು. ಸತತ ಮೂರು ಪಂದ್ಯಗಳ ಅವರ ಗೆಲುವಿನ ನಂತರ ಇದು ಆನಂದ್ ಅವರಿಗೆ ಮೊದಲ ಸೋಲು.Last Updated 11 ಜೂನ್ 2019, 19:45 IST