ಈಜಲೂ ಸೈ, ಕುಣಿಯಲೂ ಸೈ ಬ್ರಹ್ಮಾವರ ಲಿಟ್ಲ್ ರಾಕ್ ಆಂಗ್ಲ ಮಾಧ್ಯಮ ಶಾಲೆಯ ಈ ಪೋರಿ
ಪುಟಾಣಿ ಮಕ್ಕಳಲ್ಲಿರುವ ಆಸಕ್ತಿ, ಹವ್ಯಾಸಗಳು ಗೋಚರಕ್ಕೆ ಬಂದಾಗ ಹೆತ್ತವರು ತಕ್ಷಣವೇ ಜಾಗೃತಗೊಂಡು ಅವರ ಅಭಿರುಚಿಯನ್ನು ಪ್ರೋತ್ಸಾಹಿಸಲು ಮುಂದಾಗಬೇಕು. ಹೀಗೆ ಮಾಡಿದಲ್ಲಿ ಮಕ್ಕಳಲ್ಲಿ ಹುದುಗಿರುವ ಅಜ್ಞಾತ ಪ್ರತಿಭೆ ಅರಳಲು, ಬೆಳಕಿನಡೆಗೆ ಬರಲು, ಸಾಧನೆಯ ಪಥದಲ್ಲಿ ಸಾಗಲು ಸಾಧ್ಯವಿದೆ.Last Updated 17 ಸೆಪ್ಟೆಂಬರ್ 2019, 19:30 IST