ಬುಧವಾರ, 4 ಮಾರ್ಚ್ 2026
×
ADVERTISEMENT

Zebra

ADVERTISEMENT

ಮೈಸೂರು ಮೃಗಾಲಯದ ಜೀಬ್ರಾ ಪ್ರಾಚಿ ಇನ್ನಿಲ್ಲ

Zebra Death: ಚಾಮರಾಜೇಂದ್ರ ಮೃಗಾಲಯದ ಹೆಣ್ಣು ಜೀಬ್ರಾ ‘ಪ್ರಾಚಿ’ ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ 11ರ ಸುಮಾರಿಗೆ ಮೃತಪಟ್ಟಿತು. ಅದಕ್ಕೆ 10 ವರ್ಷ ವಯಸ್ಸಾಗಿತ್ತು. ಇದನ್ನು 2018ರ ಸೆ.4ರಂದು ಇಸ್ರೇಲ್‌ನ ರಾಮತ್‌ ಗ್ಯಾನ್‌ನಿಂದ ತರಲಾಗಿತ್ತು.
Last Updated 7 ಫೆಬ್ರುವರಿ 2026, 12:58 IST
ಮೈಸೂರು ಮೃಗಾಲಯದ ಜೀಬ್ರಾ ಪ್ರಾಚಿ ಇನ್ನಿಲ್ಲ

PHOTOS: ಬನ್ನೇರುಘಟ್ಟದಲ್ಲಿ ಜೀಬ್ರಾ ಮರಿ ಜನನ

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಾವೇರಿ ಹೆಸರಿನ ಜೀಬ್ರಾ ಶುಕ್ರವಾರ ಮರಿಯೊಂದಕ್ಕೆ ಜನ್ಮ ನೀಡಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್ ಪನ್ವಾರ್‌ ತಿಳಿಸಿದ್ದಾರೆ.ಕಾವೇರಿ ಮತ್ತು ಭರತ್ ಎಂಬ ಜೋಡಿ ಜೀಬ್ರಾಗಳಿಗೆ ಮರಿ ಜನಿಸಿದೆ. ಈಗ ಜೀಬ್ರಾಗಳ ಸಂಖ್ಯೆ ಆರಕ್ಕೇರಿದೆ. ತಾಯಿ ಮತ್ತು ಮರಿ ಆರೋಗ್ಯವಾಗಿದ್ದು, ವೈದ್ಯ ಡಾ. ಉಮಾಶಂಕರ್‌ ನೇತೃತ್ವದ ತಂಡ ಮತ್ತು ಪ್ರಾಣಿ ಪಾಲಕರು ಆರೈಕೆ ಮಾಡುತ್ತಿದ್ದಾರೆ.ಮರಿಯು ಕಂದು ಬಣ್ಣದ ಪಟ್ಟೆಗಳನ್ನು ಹೊಂದಿದ್ದು, ಅಂತಿಮವಾಗಿ ಕಪ್ಪುಬಣ್ಣಕ್ಕೆ ತಿರುಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.-ಪ್ರಜಾವಾಣಿ ಚಿತ್ರ
Last Updated 15 ಏಪ್ರಿಲ್ 2023, 7:08 IST
PHOTOS: ಬನ್ನೇರುಘಟ್ಟದಲ್ಲಿ ಜೀಬ್ರಾ ಮರಿ ಜನನ
err

ಬನ್ನೇರುಘಟ್ಟದಲ್ಲಿ ಜೀಬ್ರಾ ಮರಿ ಜನನ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜೀಬ್ರಾ ಮರಿಯೊಂದಕ್ಕೆ ಜನ್ಮ ನೀಡಿದ್ದು ನೂತನ ಅತಿಥಿ ಆಗಮನದಿಂದಾಗಿ ಜೀಬ್ರಾ ಕುಟುಂಬದ ಸಂಖ್ಯೆ ಐದಕ್ಕೇರಿದೆ ಎಂದು ಉದ್ಯಾನದ ಪಶುವೈದ್ಯಕೀಯ ವಿಭಾಗದ ಸಹಾಯಕ ನಿರ್ದೇಶಕ ಡಾ.ಕೆ.ಎಸ್.ಉಮಾಶಂಕರ್‌ ತಿಳಿಸಿದ್ದಾರೆ.
Last Updated 4 ಏಪ್ರಿಲ್ 2022, 19:59 IST
ಬನ್ನೇರುಘಟ್ಟದಲ್ಲಿ ಜೀಬ್ರಾ ಮರಿ ಜನನ

ಜೀಬ್ರಾ ಮರಿ ಜನನ: ಕಳೆಗಟ್ಟಿದ ಮೃಗಾಲಯ

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿ ಆಗಮನ
Last Updated 3 ಅಕ್ಟೋಬರ್ 2020, 18:34 IST
ಜೀಬ್ರಾ ಮರಿ ಜನನ: ಕಳೆಗಟ್ಟಿದ ಮೃಗಾಲಯ

ಮೈಸೂರು ಮೃಗಾಲಯಕ್ಕೆ ಬಂದ ಜೀಬ್ರಾಗಳು

ಇಸ್ರೇಲ್‌ನ ಟೆಲ್‌ ಅವೀವ್‌ನಿಂದ ಭಾರತಕ್ಕೆ ಸಾಗಣೆ
Last Updated 9 ಸೆಪ್ಟೆಂಬರ್ 2018, 19:41 IST
ಮೈಸೂರು ಮೃಗಾಲಯಕ್ಕೆ ಬಂದ ಜೀಬ್ರಾಗಳು
ADVERTISEMENT
ADVERTISEMENT
ADVERTISEMENT
ADVERTISEMENT