ನನ್ನ ಪರಮಾಪ್ತ ಅನಂತ್ಕುಮಾರ್: ಭಾವುಕ ಟ್ವೀಟ್ ಮಾಡಿದ ಯಡಿಯೂರಪ್ಪ
ಅನಂತ್ಕುಮಾರ್ ಅವರ ಮೊದಲ ವರ್ಷದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಗೆಳೆಯನನ್ನು ನೆನಪಿಸಿಕೊಂಡಿರುವ ಬಿಎಸ್ವೈ, ‘ಸರಳ ಸಜ್ಜನಿಕೆಯ ವ್ಯಕ್ತಿ, ಸಂಘಟನಾ ಚತುರ, ರಾಜ್ಯ ಮತ್ತು ಕೇಂದ್ರಕ್ಕೆ ಕೊಂಡಿಯಂತಿದ್ದಅದ್ವಿತೀಯ ನಾಯಕ’ ಅಂದು ನುಡಿಗೌರವ ಅರ್ಪಿಸಿದ್ದಾರೆ.Last Updated 12 ನವೆಂಬರ್ 2019, 2:26 IST