ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯ ಸುತ್ತ ಸುತ್ತವ 'ಆನೆ ಬಲ'
ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯು ಜನಪದ ಕ್ರೀಡೆಯಾಗಿದೆ. ಮಂಡ್ಯದ ಗ್ರಾಮೀಣರ ಬದುಕಿನಲ್ಲಿ ಈ ಸ್ಪರ್ಧೆ ಹಾಸುಹೊಕ್ಕಾಗಿದೆ. ಇದರ ಸುತ್ತವೇ ಗಾಂಧಿನಗರದಲ್ಲಿ ಸಿನಿಮಾವೊಂದು ನಿರ್ಮಾಣವಾಗಿದೆ. ಈ ಚಿತ್ರಕ್ಕೆ ‘ಆನೆ ಬಲ’ ಎಂದು ಹೆಸರಿಡಲಾಗಿದೆ.Last Updated 31 ಅಕ್ಟೋಬರ್ 2019, 19:30 IST