ಕೊನೆಯ ಹಂತದ ಮತದಾನ: ಕೈ ಕೊಟ್ಟ ಇವಿಎಂ, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ
ಜಯನಗರ್ ಲೋಕಸಭಾ ಕ್ಷೇತ್ರದ ಕುಲ್ತೋಲಿಎಂಬಲ್ಲಿ ಟಿಎಂಸಿ ಕಾರ್ಯಕರ್ತರು ಬಿಜೆಪಿ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲವಾರು ಪ್ರದೇಶಗಳಲ್ಲಿ ಕಚ್ಚಾಟ ನಡೆದಿದ್ದು, ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತಿದ್ದರು.Last Updated 19 ಮೇ 2019, 11:18 IST