ಆಸ್ಪತ್ರೆಯಲ್ಲಿರುವ ಪತ್ನಿ ಕುಲ್ಸೂಮ್ ಜತೆ ಷರೀಫ್ ಮಾತನಾಡುತ್ತಿರುವ ವಿಡಿಯೊ ವೈರಲ್
ಪಾಕಿಸ್ತಾನಕ್ಕೆ ಹೊರಟು ಬರುವಮುನ್ನ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಪತ್ನಿ ಬೇಗಂ ಕುಲ್ಸೂಮ್ ಜತೆನವಾಜ್ ಷರೀಫ್ ಮಾತನಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.Last Updated 12 ಸೆಪ್ಟೆಂಬರ್ 2018, 4:27 IST