ರೈಲಿನಲ್ಲಿ ಪ್ರಯಾಣಿಕರು ಕದ್ದ ವಸ್ತುಗಳು 1.95 ಲಕ್ಷ ಟವೆಲ್, 81,736 ಬೆಡ್ಶೀಟ್!
ಕಳೆದ ವರ್ಷ 1.95 ಲಕ್ಷ ಟವೆಲ್, 81,736 ಬೆಡ್ಶೀಟ್, 55,573 ತಲೆದಿಂಬು ಕವರ್, 5,038 ತಲೆದಿಂಬು, 7,043 ಹೊದಿಕೆ- ಇದಿಷ್ಟು ವಸ್ತುಗಳನ್ನು ರೈಲು ಪ್ರಯಾಣಿಕರು ಕದ್ದಿದ್ದಾರೆ.Last Updated 4 ಅಕ್ಟೋಬರ್ 2018, 13:04 IST