ಬೆಳಗಾವಿ ಅಧಿವೇಶನ: 7ನೇ ದಿನವೂ ಸರಣಿ ಪ್ರತಿಭಟನೆ, ನಾನಾ ಸಂಘಟನೆಗಳಿಂದ ಧರಣಿ
Multiple Demands Protest: ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯು, ವಿಧಾನಮಂಡಲ ಚಳಿಗಾಲದ ಅಧಿವೇಶನದ ಏಳನೇ ದಿನವಾದ ಮಂಗಳವಾರ ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿಭಟನಕಾರರು ತಮ್ಮ ಬೇಡಿಕೆ ಮಂಡಿಸಿದರು.Last Updated 16 ಡಿಸೆಂಬರ್ 2025, 13:38 IST