ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಮತಾ ಬ್ಯಾನರ್ಜಿ

ADVERTISEMENT

'ಶತ್ರು'ವಿಗೂ ಸೌಜನ್ಯ ತೋರಿಸುವುದು ಬಂಗಾಳ ಸಂಸ್ಕೃತಿ: ಮೋದಿ ಭೇಟಿ ಬಗ್ಗೆ ಮಮತಾ

ರಾಜ್ಯಕ್ಕೆ ಇತ್ತೀಚೆಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಕ್ಕಾಗಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ಎದುರಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅತಿಥಿಗಳನ್ನು ಮಾತ್ರವಲ್ಲದೇ "ಶತ್ರುಗಳನ್ನೂ" ಸ್ವಾಗತಿಸುವುದು ಬಂಗಾಳದ ಸಂಸ್ಕೃತಿ ಎಂದು ಹೇಳಿದ್ದಾರೆ.
Last Updated 15 ಜನವರಿ 2020, 6:35 IST
'ಶತ್ರು'ವಿಗೂ ಸೌಜನ್ಯ ತೋರಿಸುವುದು ಬಂಗಾಳ ಸಂಸ್ಕೃತಿ: ಮೋದಿ ಭೇಟಿ ಬಗ್ಗೆ ಮಮತಾ

ವಿಪಕ್ಷಗಳು ಕರೆ ನೀಡಿರುವ ಸಿಎಎ ವಿರೋಧಿ ಸಭೆಯಲ್ಲಿ ಭಾಗಿಯಾಗಲ್ಲ: ಮಮತಾ ಬ್ಯಾನರ್ಜಿ

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರೋಧಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಜನವರಿ 13ರಂದು ನಡೆಯಲಿರುವಸಭೆಯಲ್ಲಿ ತಾನುಭಾಗಿಯಾಗುವುದಿಲ್ಲ ಎಂದ ಮಮತಾ
Last Updated 9 ಜನವರಿ 2020, 12:47 IST
ವಿಪಕ್ಷಗಳು ಕರೆ ನೀಡಿರುವ ಸಿಎಎ ವಿರೋಧಿ ಸಭೆಯಲ್ಲಿ ಭಾಗಿಯಾಗಲ್ಲ: ಮಮತಾ ಬ್ಯಾನರ್ಜಿ

ಮುಷ್ಕರ, ಹಿಂಸಾಚಾರ: ಎಡಪಕ್ಷಗಳಿಗೆ 'ರಾಜಕೀಯ ಸಾವು' ಒಳಿತೆಂದು ಕಿಡಿಕಾರಿದ ಮಮತಾ

ಬುಧವಾರದ ಬಂದ್ ವೇಳೆ ಪಶ್ಚಿಮ ಬಂಗಾಳದ ವಿವಿಧೆಡೆ ಹಿಂಸಾಚಾರ ನಡೆದಿತ್ತು. ಬಸ್ಸುಗಳಿಗೆ, ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲಾಗಿದ್ದು, ಸರ್ಕಾರಿ ಆಸ್ತಿಪಾಸ್ತಿಗೂ ಹಾನಿಯುಂಟು ಮಾಡಲಾಗಿತ್ತು. ಮಾಲ್ಡಾದಲ್ಲಿ ಟೈರುಗಳನ್ನು ಸುಟ್ಟು, ಪೊಲೀಸ್ ವ್ಯಾನ್‌ಗೆ ಬೆಂಕಿ ಹಚ್ಚಲಾಗಿದೆ ಮತ್ತು ಹಲವಾರು ಸರ್ಕಾರಿ ಬಸ್ಸುಗಳನ್ನು ಪುಡಿ ಮಾಡಲಾಗಿದೆ.
Last Updated 8 ಜನವರಿ 2020, 13:32 IST
ಮುಷ್ಕರ, ಹಿಂಸಾಚಾರ: ಎಡಪಕ್ಷಗಳಿಗೆ 'ರಾಜಕೀಯ ಸಾವು' ಒಳಿತೆಂದು ಕಿಡಿಕಾರಿದ ಮಮತಾ

ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿ ಮಾಡಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ

ಕೆಲವರು ಎನ್‌ಆರ್‌ಸಿ ಜಾರಿ ಮಾಡುವ ಮೂಲಕ ರಾಜ್ಯದಲ್ಲಿ ಸಂಘರ್ಷವನ್ನುಂಟು ಮಾಡಲು ಬಯಸುತ್ತಾರೆ. ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿ ಮಾಡಲು ನಾವು ಯಾವತ್ತೂ ಬಿಡಲಾರೆವು ಎಂದ ಮಮತಾ
Last Updated 20 ನವೆಂಬರ್ 2019, 13:29 IST
ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿ ಮಾಡಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ

ಕೇಂದ್ರ ಸರ್ಕಾರ ನನ್ನ ಫೋನ್ ಕದ್ದಾಲಿಸುತ್ತಿದೆ: ಮಮತಾ ಬ್ಯಾನರ್ಜಿ ಆರೋಪ

ಕೇಂದ್ರ ಸರ್ಕಾರವು ನನ್ನ ದೂರವಾಣಿಯನ್ನು ಕದ್ದಾಲಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ
Last Updated 3 ನವೆಂಬರ್ 2019, 3:09 IST
ಕೇಂದ್ರ ಸರ್ಕಾರ ನನ್ನ ಫೋನ್ ಕದ್ದಾಲಿಸುತ್ತಿದೆ: ಮಮತಾ ಬ್ಯಾನರ್ಜಿ ಆರೋಪ

ಬಂಗಾಳದಲ್ಲಿ ಎನ್ಆರ್‌ಸಿಗೆ ಮುನ್ನ ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನ: ಅಮಿತ್ ಶಾ

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಅನುಷ್ಠಾನ ಮಾಡುವ ಮುನ್ನ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಅನುಷ್ಠಾನ ಮಾಡಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.
Last Updated 1 ಅಕ್ಟೋಬರ್ 2019, 13:45 IST
ಬಂಗಾಳದಲ್ಲಿ ಎನ್ಆರ್‌ಸಿಗೆ ಮುನ್ನ ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನ: ಅಮಿತ್ ಶಾ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೋಸ ಮಾಡಿ ಗೆದ್ದಿತ್ತು: ಮಮತಾ ಬ್ಯಾನರ್ಜಿ

ಲೋಕಸಭಾ ಚುನಾವಣೆಯಲ್ಲಿ ಮೋಸ ಮಾಡಿ ಬಿಜೆಪಿ ಗೆದ್ದಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Last Updated 21 ಜುಲೈ 2019, 10:03 IST
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೋಸ ಮಾಡಿ ಗೆದ್ದಿತ್ತು: ಮಮತಾ ಬ್ಯಾನರ್ಜಿ
ADVERTISEMENT

ಕೆಲಸಕ್ಕೆ ಹಾಜರಾಗಿ ಇಲ್ಲವೇ ಕ್ರಮ ಎದುರಿಸಲು ಸಿದ್ಧರಾಗಿ: ಮಮತಾ ಎಚ್ಚರಿಕೆ

ನಾಲ್ಕು ಗಂಟೆಗಳೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಪ್ರತಿಭಟನಾ ನಿರತ ವೈದ್ಯರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಲ್ಲದೆ ಘಟನೆಯ ಹಿಂದೆ ಬಿಜೆಪಿ ಮತ್ತು ಸಿಪಿಎಂನ ಕೈವಾಡವಿದೆ ಎಂದು ಆರೋಪಿಸಿದ್ದಾರೆ
Last Updated 13 ಜೂನ್ 2019, 9:38 IST
ಕೆಲಸಕ್ಕೆ ಹಾಜರಾಗಿ ಇಲ್ಲವೇ ಕ್ರಮ ಎದುರಿಸಲು ಸಿದ್ಧರಾಗಿ: ಮಮತಾ ಎಚ್ಚರಿಕೆ

ಪ್ರಧಾನಿಗೆ 'ಜೈ ಬಾಂಗ್ಲಾ' ಎಂದು ಬರೆದ 10,000 ಪೋಸ್ಟ್‌ಕಾರ್ಡ್ ಕಳಿಸಿದ ಟಿಎಂಸಿ

ತೃಣಮೂಲ ಕಾಂಗ್ರೆಸ್ ಪಕ್ಷದ ಬೆಂಬಲಿಗರು ವಂದೇ ಮಾತರಂ, ಜೈ ಹಿಂದ್, ಜೈ ಬಾಂಗ್ಲಾ ಎಂದು ಬರೆದ 10,000 ಪೋಸ್ಟ್‌ಕಾರ್ಡ್‌ಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಿಸಿದ್ದಾರೆ.
Last Updated 5 ಜೂನ್ 2019, 10:39 IST
ಪ್ರಧಾನಿಗೆ 'ಜೈ ಬಾಂಗ್ಲಾ' ಎಂದು ಬರೆದ 10,000 ಪೋಸ್ಟ್‌ಕಾರ್ಡ್ ಕಳಿಸಿದ ಟಿಎಂಸಿ

ಜೈ ಶ್ರೀರಾಂ ಎಂದು ಕೂಗಿ ಮಮತಾ ಬ್ಯಾನರ್ಜಿಗೆ ಸ್ವಾಗತ?;ಎಡಿಟ್ ಮಾಡಿದ ವಿಡಿಯೊ ವೈರಲ್

ವಿಡಿಯೊದಲ್ಲಿ ಕೇಳುತ್ತಿರುವ ಜೈಶ್ರೀರಾಂ ಘೋಷಣೆಯ ದನಿಯನ್ನು ಮಮತಾ ಅವರ ಇನ್ನೊಂದು ವಿಡಿಯೊದೊಂದಿಗೆ ಎಡಿಟ್ ಮಾಡಲಾಗಿದೆ. ಈ ಎರಡು ವಿಡಿಯೊಗಳ ಆಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ...
Last Updated 29 ಮೇ 2019, 16:56 IST
ಜೈ ಶ್ರೀರಾಂ ಎಂದು ಕೂಗಿ ಮಮತಾ ಬ್ಯಾನರ್ಜಿಗೆ ಸ್ವಾಗತ?;ಎಡಿಟ್ ಮಾಡಿದ ವಿಡಿಯೊ ವೈರಲ್
ADVERTISEMENT
ADVERTISEMENT
ADVERTISEMENT