ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರ

ADVERTISEMENT

ಮಹಾಲಕ್ಷ್ಮಿ ಲೇಔಟ್‌ ಅಖಾಡದಲ್ಲೊಂದು ಸುತ್ತು| ಯಾರಿಗೆ ಒಲಿಯುವಳು ‘ಲಕ್ಷ್ಮೀ’?

ಅಭಿವೃದ್ಧಿಯ ಮಂತ್ರ– ಕುದುರೆ ವ್ಯಾಪಾರದ ಟೀಕೆ
Last Updated 2 ಡಿಸೆಂಬರ್ 2019, 10:18 IST
ಮಹಾಲಕ್ಷ್ಮಿ ಲೇಔಟ್‌ ಅಖಾಡದಲ್ಲೊಂದು ಸುತ್ತು| ಯಾರಿಗೆ ಒಲಿಯುವಳು ‘ಲಕ್ಷ್ಮೀ’?

ಉಪಚುನಾವಣೆ ಸವಾಲಾಗಿ ಸ್ವೀಕರಿಸಿದ್ದೇನೆ: ಎಚ್.ಡಿ.ದೇವೇಗೌಡ

‘ಪಕ್ಷಕ್ಕೆ ದ್ರೋಹ ಬಗೆದ ಗೋಪಾಲಯ್ಯನ ಸೋಲಿಸಬೇಕು’
Last Updated 1 ಡಿಸೆಂಬರ್ 2019, 13:50 IST
ಉಪಚುನಾವಣೆ ಸವಾಲಾಗಿ ಸ್ವೀಕರಿಸಿದ್ದೇನೆ: ಎಚ್.ಡಿ.ದೇವೇಗೌಡ

ಹಣಬಲವಿರುವ ಗೋಪಾಲಯ್ಯನನ್ನು ಸೋಲಿಸಬೇಕು: ಹೆಚ್‌.ಡಿ.ದೇವೇಗೌಡ

‘ಗೋಪಾಲಯ್ಯನವರ ಹಿಂದೆ ಬೇರೊಂದು ಶಕ್ತಿ ಇದೆ.ಅದನ್ನು ನಾನು ಈಗ ಹೇಳುವುದಿಲ್ಲ.ಹಣಬಲ ಇರುವ ಅವರನ್ನುಸೋಲಿಸಬೇಕು. ಅದಕ್ಕಾಗಿ ನಾನೇಪ್ರತಿಯೊಂದು ವಾರ್ಡ್‌ಗೂ ಬರುತ್ತೇನೆ’ –ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ
Last Updated 1 ಡಿಸೆಂಬರ್ 2019, 13:50 IST
ಹಣಬಲವಿರುವ ಗೋಪಾಲಯ್ಯನನ್ನು ಸೋಲಿಸಬೇಕು: ಹೆಚ್‌.ಡಿ.ದೇವೇಗೌಡ

ಮೂವರು ಅನರ್ಹರ ಶಾಸಕರ ಉಚ್ಚಾಟಿಸಿದ ಜೆಡಿಎಸ್‌

ಅನರ್ಹ ಶಾಸಕರಾದ ಎಚ್‌.ವಿಶ್ವನಾಥ್‌ (ಹುಣಸೂರು), ಕೆ. ಗೋಪಾಲಯ್ಯ (ಮಹಾಲಕ್ಷ್ಮಿ ಲೇ ಔಟ್‌) ಮತ್ತು ಕೆ.ಸಿ. ನಾರಾಯಣಗೌಡ (ಕೆ.ಆರ್‌.ಪೇಟೆ) ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ತಕ್ಷಣ ದಿಂದಲೇ ಜಾರಿಗೆ ಬರುವಂತೆ ಉಚ್ಚಾಟಿಸಲಾಗಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.
Last Updated 1 ಡಿಸೆಂಬರ್ 2019, 13:50 IST
ಮೂವರು ಅನರ್ಹರ ಶಾಸಕರ ಉಚ್ಚಾಟಿಸಿದ ಜೆಡಿಎಸ್‌

ಗೋಪಾಲಯ್ಯರಿಂದ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರಕ್ಕೆ ಮೋಸವಾಗಿದೆ: ಎಚ್‌.ಡಿ.ದೇವೇಗೌಡ

ಕುಮಾರಸ್ವಾಮಿ ಸರ್ಕಾರ ನೀಡಿದ ಅನುದಾನ ಪಡೆದುಕೊಂಡು ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಸೋಲು ಖಂಡಿತ, ಅವರಲ್ಲಿರುವ ಹಣವನ್ನು ಎದುರಿಸುವ ಶಕ್ತಿ ಪಕ್ಷಕ್ಕೆ ಇದೆ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.
Last Updated 1 ಡಿಸೆಂಬರ್ 2019, 13:50 IST
ಗೋಪಾಲಯ್ಯರಿಂದ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರಕ್ಕೆ ಮೋಸವಾಗಿದೆ: ಎಚ್‌.ಡಿ.ದೇವೇಗೌಡ
ADVERTISEMENT
ADVERTISEMENT
ADVERTISEMENT
ADVERTISEMENT