2.8 ಟನ್ ಭಾರ ಹೊತ್ತು ದಾಖಲೆ ವೇಗದಲ್ಲಿ ಬಾಹ್ಯಾಕಾಶ ಸೇರಿದ ರಷ್ಯಾದ ಗಗನನೌಕೆ
ಮಿಂಚಿನ ವೇಗದಲ್ಲಿ 3 ಟನ್ ತೂಕದ ವಸ್ತುಗಳನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ಸರಕುಸಾಗಣೆ ಗಗನನೌಕೆಯನ್ನು ರಷ್ಯಾ ಬಾಹ್ಯಾಕಾಶಕ್ಕೆ ಕಳಿಸಿದೆ.2.8 ಟನ್ ತೂಕವಿರುವ ಆಹಾರ, ಇಂಧನ ಮತ್ತು ಇನ್ನಿತರ ವಸ್ತುಗಳನ್ನು ಹೊತ್ತೊಯ್ದ ಈ ಗಗನನೌಕೆ ದಾಖಲೆ ಸಮಯದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಸೇರಿದೆ.Last Updated 10 ಜುಲೈ 2018, 13:23 IST