ನಿರುದ್ಯೋಗಿ ಯುವಕರು ಹತಾಶೆಗೊಂಡು ಅತ್ಯಾಚಾರ ಮಾಡುತ್ತಾರೆ: ಬಿಜೆಪಿ ಶಾಸಕಿ
ಹರಿಯಾಣದ ರಿವಾರಿ ಸಾಮೂಹಿಕ ಅತ್ಯಾಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕಿ ಪ್ರೇಮಲತಾ, ನಿರುದ್ಯೋಗಿ ಯುವಕರು ಹತಾಶೆಗೊಂಡು ಇಂಥಾ ಕೃತ್ಯಗಳನ್ನು (ಅತ್ಯಾಚಾರ) ಮಾಡುತ್ತಾರೆ ಎಂದು ಹೇಳಿದ್ದಾರೆ.Last Updated 15 ಸೆಪ್ಟೆಂಬರ್ 2018, 7:43 IST