ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಯು ಮಾಲಿನ್ಯ

ADVERTISEMENT

ವಾಯುಮಾಲಿನ್ಯದಿಂದ ಗ್ಲಾಕೋಮಾ!

ವಾಯುಮಾಲಿನ್ಯವು ಕಣ್ಣಿನ ದೃಷ್ಟಿಯನ್ನು ಶಾಶ್ವತವಾಗಿ ನಾಶ ಮಾಡುವ ಗ್ಲಾಕೋಮಾ (ಕಾಚಬಿಂದು) ಸಮಸ್ಯೆಗೆ ಕಾರಣವಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
Last Updated 30 ನವೆಂಬರ್ 2019, 18:22 IST
ವಾಯುಮಾಲಿನ್ಯದಿಂದ ಗ್ಲಾಕೋಮಾ!

ವಾಯು ಮಾಲಿನ್ಯ ಬಗ್ಗೆ ಸಂಸದೀಯ ಸಭೆಗೆ ಗೈರು; ಗೌತಮ್ ಗಂಭೀರ್ ವಿರುದ್ಧ ಎಎಪಿ ಕಿಡಿ

ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ವಿಷಯ ಚರ್ಚಿಸುವುದಕ್ಕಾಗಿ ಶುಕ್ರವಾರ ಸಂಸದೀಯ ಸಮಿತಿಯ ಉನ್ನತ ಮಟ್ಟದ ಸಭೆ ಕರೆಯಲಾಗಿತ್ತು. ಇದರಲ್ಲಿ 29 ಸಂಸದರ ಪೈಕಿ ನಾಲ್ವರು ಸಂಸದರು...
Last Updated 15 ನವೆಂಬರ್ 2019, 12:03 IST
ವಾಯು ಮಾಲಿನ್ಯ ಬಗ್ಗೆ ಸಂಸದೀಯ ಸಭೆಗೆ ಗೈರು; ಗೌತಮ್ ಗಂಭೀರ್ ವಿರುದ್ಧ ಎಎಪಿ ಕಿಡಿ

ದೆಹಲಿ ಮಾಲಿನ್ಯ: ಪ್ರಧಾನಿ ಮೋದಿಗೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಪತ್ರ

ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ
Last Updated 4 ನವೆಂಬರ್ 2019, 4:37 IST
ದೆಹಲಿ ಮಾಲಿನ್ಯ: ಪ್ರಧಾನಿ ಮೋದಿಗೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಪತ್ರ

ದೆಹಲಿ ವಾಯು ಮಾಲಿನ್ಯ| ಗಾಳಿಯಲ್ಲಿ ಪತ್ತೆಯಾಗಿದೆ ‘ಪಿಎಂ 2.5’ ಕಣ: ಏನಿದು?

‘ಪಿಎಂ’ ಎಂಬುದು ‘ಪರ್ಟಿಕ್ಯುಲೇಟ್ ಮ್ಯಾಟರ್‌’ ಎಂಬುದರ ಸಂಕ್ಷಿಪ್ತ ರೂಪ. ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳನ್ನು ಗುರುತಿಸಲು ‘ಪಿಎಂ’ ಎಂಬ ಹೆಸರನ್ನು ಬಳಸಲಾಗುತ್ತದೆ
Last Updated 1 ನವೆಂಬರ್ 2019, 13:52 IST
ದೆಹಲಿ ವಾಯು ಮಾಲಿನ್ಯ| ಗಾಳಿಯಲ್ಲಿ ಪತ್ತೆಯಾಗಿದೆ ‘ಪಿಎಂ 2.5’ ಕಣ: ಏನಿದು?
ADVERTISEMENT
ADVERTISEMENT
ADVERTISEMENT
ADVERTISEMENT