ಪೋಗಟ್ ಕುಟುಂಬದ ‘ಚಿನ್ನ’ದ ಹುಡುಗಿ
ಹಾವೀರ್ ದಂಪತಿಗೆ ಗಂಡುಮ ಕ್ಕಳು ಹುಟ್ಟಲಿಲ್ಲ. ಆದರೆ ಅವರ ಹೆಣ್ಣುಮಕ್ಕಳು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದು ತಂದಿದ್ದಾರೆ. ಈಗ ಆ ಗೋಡೆಯ ಮೇಲೆ ಒಲಿಂ ಪಿಕ್ಸ್ ಪದಕವೊಂದನ್ನು ಬಿಟ್ಟು ಉಳಿದೆಲ್ಲ ಮಹತ್ವದ ಅಂತರರಾಷ್ಟ್ರೀಯ ಟೂರ್ನಿಗಳ ಪದಕಗಳು ರಾರಾಜಿಸುತ್ತಿವೆ.Last Updated 25 ಆಗಸ್ಟ್ 2018, 19:30 IST