ಶುಕ್ರವಾರ, ಸೆಪ್ಟೆಂಬರ್ 20, 2019
21 °C

ನಾಳೆಯಿಂದ ರಿಯಲ್‌ಮಿ 5 ಪ್ರೊ, ರಿಯಲ್‌ಮಿ ಬಡ್ಸ್‌ 2 ಮಾರಾಟ

Published:
Updated:

ನವದೆಹಲಿ: ರಿಯಲ್‌ಮಿ ಕಂಪನಿಯ ಕ್ವಾಡ್‌ ಕ್ಯಾಮೆರಾ ಸ್ಪೀಡ್‌ಸ್ಟರ್‌ ಇರುವ ರಿಯಲ್‌ಮಿ 5 ಪ್ರೊ ಮತ್ತು ರಿಯಲ್‌ಮಿ ಬಡ್ಸ್‌ 2 ಬುಧವಾರದಿಂದ realme.com and Flipkart.comನಲ್ಲಿ ಖರೀದಿಗೆ ಲಭ್ಯವಾಗಲಿದೆ. 

ರಿಯಲ್‌ಮಿ 5 ಪ್ರೊ, 48 ಎಂಪಿ ಕ್ವಾಡ್‌ ಕ್ಯಾಮೆರಾ, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 712 ಚಿಪ್‌ಸೆಟ್‌ ಮತ್ತು 20ಡಬ್ಲ್ಯು VOOC 3.0 ಫಾಸ್ಟ್‌ ಚಾರ್ಜಿಂಗ್‌ ತಂತ್ರಜ್ಞಾನ ಹೊಂದಿದೆ. 4+64ಜಿಬಿ, ಬೆಲೆ ₹ 13,999, 6+64ಜಿಬಿ ₹ 14,999 ಹಾಗೂ 8+128 ಜಿಬಿ ₹ 16,999 ರಲ್ಲಿ ಲಭ್ಯ.

ಇದನ್ನೂ ಓದಿ: ಸ್ಯಾಮ್ಸಂಗ್‌, ರಿಯಲ್‌ ಮಿ: 4 ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ

ರಿಯಲ್‌ಮಿ ಬಡ್ಸ್‌ 2 11.2 ಎಂಎಂ ಆಡಿಯೊ ಡ್ರೈವರ್‌ ಹೊಂದಿದ್ದು ಬೆಲೆ ₹ 599 ಇದೆ. ಹೆಚ್ಚಿನ ಮಾಹಿತಿಗೆ: https://www.realme.com/in/

Post Comments (+)