ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಮ್ಸನ್ ಟಿವಿಯಿಂದ ಕನಿಷ್ಠ ಬೆಲೆಯಲ್ಲಿ ಸ್ಮಾರ್ಟ್ ಟಿವಿಗಳ ಕೊಡುಗೆ

ಕ್ರಿಸ್​ಮಸ್​ಗೆ ಮತ್ತಷ್ಟು ಖುಷಿಯೊಂದಿಗೆ ವರ್ಷಾಂತ್ಯದ ಮಾರಾಟ * ಡಿಸೆಂಬರ್ 26ರಿಂದ 30ರವರೆಗೆ 'ಫ್ಲಿಪ್​ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟ
Last Updated 23 ಡಿಸೆಂಬರ್ 2020, 10:06 IST
ಅಕ್ಷರ ಗಾತ್ರ

ನವದೆಹಲಿ: ದೀಪಾವಳಿ ಮತ್ತು ಬಿಗ್ ಬಿಲಿಯನ್ ಡೇಸ್, ಫ್ಲಿಪ್​ಕಾರ್ಟ್ ಟಿವಿ ಡೇಸ್ ಮಾರಾಟದಲ್ಲಿ ಭರ್ಜರಿ ಯಶಸ್ಸಿನ ಬಳಿಕ ಥಾಮ್ಸನ್ ಸ್ಮಾರ್ಟ್ ಟಿವಿಗಳು, ವರ್ಷಾಂತ್ಯದಲ್ಲಿ ಡಿಸೆಂಬರ್ 26ರಿಂದ 30ರವರೆಗೆ ನಡೆಯಲಿರುವ 'ಫ್ಲಿಪ್​ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟ' ಮೇಳದಲ್ಲಿ ಗ್ರಾಹಕರಿಗೆ ಹೆಚ್ಚಿನ ಖುಷಿ ಮತ್ತು ಉತ್ಸಾಹ ನೀಡಲು ಮತ್ತೊಮ್ಮೆ ಸಿದ್ಧತೆ ನಡೆಸಿವೆ.

ಮನೆಗೆ ಸ್ಮಾರ್ಟ್ ಟಿವಿಗಳನ್ನು ತರಲೊಂದು ಸೂಕ್ತ ಕಾರಣ ಹಾಗೂ ಗ್ರಾಹಕರಿಗೆ ಸ್ಮಾರ್ಟ್ ಆಯ್ಕೆಗಳನ್ನು ನೀಡುವ ಮೂಲಕ ಥಾಮ್ಸನ್, ಇತ್ತೀಚೆಗೆ ಬಿಡುಗಡೆಗೊಳಿಸಿರುವ ಪಾಥ್ ಹಾಗೂ ಓಥ್-ಪ್ರೋ ಸರಣಿಯ ಎಲ್ಲ ಟಿವಿಗಳಿಗೆ ಭಾರಿ ರಿಯಾಯಿತಿ ಘೋಷಿಸಿದೆ. ರೂ.7,999ರ ಕನಿಷ್ಠ ಆರಂಭಿಕ ಬೆಲೆಗಳಲ್ಲಿ ಸ್ಮಾರ್ಟ್ ಟಿವಿ ಲಭ್ಯವಾಗಲಿದೆ.

ಸರಣಿ, ಸ್ಕ್ರೀನ್ ಗಾತ್ರ ಹಾಗೂ ದರ ಪಟ್ಟಿ ಇಲ್ಲಿದೆ

ಬ್ರ್ಯಾಂಡ್
ಗಾತ್ರ ಹಾಗೂ ಸರಣಿ
ಕೊಡುಗೆಯ ಬೆಲೆ

ಥಾಮ್ಸನ್
24”TM2490
INR 7,999

ಥಾಮ್ಸನ್
32”TM3290
INR 11,499

ಥಾಮ್ಸನ್
32”PATH0011
INR 12,999

ಥಾಮ್ಸನ್
32”PATH0011BL
INR 13,499

ಥಾಮ್ಸನ್
40”PATH7777
INR 17,499

ಥಾಮ್ಸನ್
43”PATH0009
INR 21,999

ಥಾಮ್ಸನ್
43”PATH4545
INR 22,999

ಥಾಮ್ಸನ್
43”OATHPRO2000
INR 24,999

ಥಾಮ್ಸನ್
50”PATH1010
INR 28,999

ಥಾಮ್ಸನ್
50 OATHPRO1212
INR 30,999

ಥಾಮ್ಸನ್
55PATH5050
INR 34,999

ಥಾಮ್ಸನ್
55 OATHPRO 0101
INR 37,499

ಥಾಮ್ಸನ್
65 OATHPRO2020
INR 49,999

ಥಾಮ್ಸನ್
75 OATHPRO2121
INR 99,999

ಜಾಗತಿಕವಾಗಿ ತನ್ನ ಅತ್ಯುತ್ತಮ ಹಾಗೂ 'ಸ್ನೇಹಮಯ ತಂತ್ರಜ್ಞಾನ'ಕ್ಕಾಗಿ ಹೆಸರು ಗಳಿಸಿರುವ ಥಾಮ್ಸನ್ ಟಿವಿಗಳು, ಅಗಲವಾದ ಪರದೆಗಳಲ್ಲಿ ಜೀವಂತ ಚಿತ್ರಗಳಿಗೆ ಸರಿಸಮವಾದ ವೀಕ್ಷಣಾ ಅನುಭವವನ್ನು ನೀಡುತ್ತಾ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT