ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

chrismas

ADVERTISEMENT

‘ಜಾಗರ’ದ ಸಂಸ್ಕೃತಿಯ ತೆನೆ...

ನಾಳೆ ಕ್ರಿಸ್‌ಮಸ್‌. ಸಮೃದ್ಧಿಯ ಸಂಕೇತವಾದ ಜಾಗರದ ಪೂಜೆಗೂ ನಾಡಿನ ಸಂಸ್ಕೃತಿಗೂ ಇರುವ ನಂಟು ಸಹೃದಯರ ನಡುವಿನ ಕೊಂಡಿಯೂ ಹೌದು. ಈಗ ಜಾಗರದ ಪೈರೂ ಪ್ಲಾಸ್ಟಿಕ್‌ಗೆ ಬದಲಾಗಿರುವುದು ಬೇರೆ ಮಾತು.
Last Updated 23 ಡಿಸೆಂಬರ್ 2023, 23:35 IST
‘ಜಾಗರ’ದ ಸಂಸ್ಕೃತಿಯ ತೆನೆ...

ಮಂಡ್ಯ: ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಸಂಭ್ರಮ

ಬಾಲ ಏಸುವಿನ ಗೋದಲಿ ನಿರ್ಮಾಣ: ವಿದ್ಯುತ್‌ ದೀಪಗಳ ಅಲಂಕಾರ
Last Updated 23 ಡಿಸೆಂಬರ್ 2023, 14:22 IST
ಮಂಡ್ಯ:  ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಸಂಭ್ರಮ

ಕ್ರಿಸ್‌ಮಸ್‌: ಕ್ರೈಸ್ತ ಧರ್ಮಿಯರಿಂದ‌ ಸಾಮೂಹಿಕ‌ ಪ್ರಾರ್ಥನೆ

ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಕ್ರೈಸ್ತ ಧರ್ಮಿಯರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಭಾನುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
Last Updated 25 ಡಿಸೆಂಬರ್ 2022, 6:24 IST
ಕ್ರಿಸ್‌ಮಸ್‌: ಕ್ರೈಸ್ತ ಧರ್ಮಿಯರಿಂದ‌ ಸಾಮೂಹಿಕ‌ ಪ್ರಾರ್ಥನೆ

ಕ್ರಿಸ್‌ಮಸ್‌ ರಜೆ: ಬಸ್ ಹತ್ತಲು ನೂಕುನುಗ್ಗಲು

ಕ್ರಿಸ್‌ಮಸ್‌ ಸಾಲು-ಸಾಲು ರಜೆ ಇರುವುದರಿಂದ ಹೊರ ಊರುಗಳತ್ತ ಹೊರಟಿದ್ದ ಜನ ಶುಕ್ರವಾರ ರಾತ್ರಿ ನೂಕು ನುಗ್ಗಲು ನಲ್ಲಿ ಬಸ್ ಹತ್ತಿ‌ ಪ್ರಯಾಣಿಸಿದರು.
Last Updated 23 ಡಿಸೆಂಬರ್ 2022, 22:15 IST
ಕ್ರಿಸ್‌ಮಸ್‌ ರಜೆ: ಬಸ್ ಹತ್ತಲು ನೂಕುನುಗ್ಗಲು

ಕಡಲ ನಗರಿಗೆ ಪ್ರವಾಸಿಗರ ಲಗ್ಗೆ

ಕ್ರಿಸ್‌ಮಸ್, ಹೊಸ ವರ್ಷಾಚರಣೆ ಸಂಭ್ರಮ, ಹೋಂಸ್ಟೇ, ಹೋಟೆಲ್‌ಗಳು ಭರ್ತಿ
Last Updated 22 ಡಿಸೆಂಬರ್ 2022, 8:50 IST
ಕಡಲ ನಗರಿಗೆ ಪ್ರವಾಸಿಗರ ಲಗ್ಗೆ

ಸರಳ ಆಚರಣೆ | ಕ್ರಿಸ್‌ಮಸ್‌ ಸಂಭ್ರಮ ಕಸಿದ ಕೊರೊನಾ ವೈರಸ್‌

ಬೆತ್ಲೆಹೇಮ್‌ ಸೇರಿದಂತೆ ಎಲ್ಲೆಡೆ ಸರಳ ಆಚರಣೆ
Last Updated 25 ಡಿಸೆಂಬರ್ 2020, 6:32 IST
ಸರಳ ಆಚರಣೆ | ಕ್ರಿಸ್‌ಮಸ್‌ ಸಂಭ್ರಮ ಕಸಿದ ಕೊರೊನಾ ವೈರಸ್‌

ದೇವರು ಯೇಸುವಿನಲ್ಲಿ ಮನುಷ್ಯನಾದ ಸಂಭ್ರಮ

ಇಂದು ಕ್ರಿಸ್ಮಸ್‌. ಕ್ರಿಸ್ತ ಜಯಂತಿ ಶಾಂತಿ, ಏಕತೆ, ಭರವಸೆಯ ಬಾಳಿಗೆ ನಾಂದಿಯಾಗಲಿ. ಯೇಸುಕ್ರಿಸ್ತನ ಬಾಳು, ಹಿತನುಡಿ ಹಾಗೂ ಕೃಪೆ ಕಷ್ಟ-ಬಾಧೆಯಿಂದ ನರಳುವ ಮನುಕುಲಕ್ಕೆ ಸಂತೋಷದಿಂದ ಇರಲು ಪ್ರೇರೇಪಿಸಲಿ.
Last Updated 25 ಡಿಸೆಂಬರ್ 2020, 1:59 IST
ದೇವರು ಯೇಸುವಿನಲ್ಲಿ ಮನುಷ್ಯನಾದ ಸಂಭ್ರಮ
ADVERTISEMENT

ಕ್ರಿಸ್‌ಮಸ್‌, ವೈಕುಂಠ ಏಕಾದಶಿ: ಮಾರುಕಟ್ಟೆಯಲ್ಲಿ ಜನಜಂಗುಳಿ !

ಕ್ರಿಸ್‌ಮಸ್‌, ವೈಕುಂಠ ಏಕಾದಶಿ ಹಬ್ಬದ ಸಾಮಗ್ರಿ ಖರೀದಿ ಜೋರು
Last Updated 24 ಡಿಸೆಂಬರ್ 2020, 20:00 IST
ಕ್ರಿಸ್‌ಮಸ್‌, ವೈಕುಂಠ ಏಕಾದಶಿ: ಮಾರುಕಟ್ಟೆಯಲ್ಲಿ ಜನಜಂಗುಳಿ !

ಕ್ರಿಸ್‌ಮಸ್‌, ಹೊಸ ವರ್ಷಾಚರಣೆ: ಕೋವಿಡ್‌ ನಿಯಂತ್ರಣಕ್ಕೆ ಪಾಲಿಕೆ ಮಾರ್ಗಸೂಚಿ

ಸಾಮೂಹಿಕ ಕಾರ್ಯಕ್ರಮಗಳಿಗೆ ಮಾದರಿ ಕಾರ್ಯ ವಿಧಾನ ಬಿಡುಗಡೆ
Last Updated 23 ಡಿಸೆಂಬರ್ 2020, 20:08 IST
ಕ್ರಿಸ್‌ಮಸ್‌, ಹೊಸ ವರ್ಷಾಚರಣೆ: ಕೋವಿಡ್‌ ನಿಯಂತ್ರಣಕ್ಕೆ ಪಾಲಿಕೆ ಮಾರ್ಗಸೂಚಿ

ಥಾಮ್ಸನ್ ಟಿವಿಯಿಂದ ಕನಿಷ್ಠ ಬೆಲೆಯಲ್ಲಿ ಸ್ಮಾರ್ಟ್ ಟಿವಿಗಳ ಕೊಡುಗೆ

ಕ್ರಿಸ್​ಮಸ್​ಗೆ ಮತ್ತಷ್ಟು ಖುಷಿಯೊಂದಿಗೆ ವರ್ಷಾಂತ್ಯದ ಮಾರಾಟ * ಡಿಸೆಂಬರ್ 26ರಿಂದ 30ರವರೆಗೆ 'ಫ್ಲಿಪ್​ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟ
Last Updated 23 ಡಿಸೆಂಬರ್ 2020, 10:06 IST
ಥಾಮ್ಸನ್ ಟಿವಿಯಿಂದ ಕನಿಷ್ಠ ಬೆಲೆಯಲ್ಲಿ ಸ್ಮಾರ್ಟ್ ಟಿವಿಗಳ ಕೊಡುಗೆ
ADVERTISEMENT
ADVERTISEMENT
ADVERTISEMENT