ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಎತ್ತಿನಹೊಳೆ | ಅಕ್ರಮ ಕಾಮಗಾರಿ: ತಪ್ಪೊಪ್ಪಿದ ರಾಜ್ಯ

Forest Violation: ಎತ್ತಿನಹೊಳೆ ಯೋಜನೆಯ ಅನುಷ್ಠಾನ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ 107 ಹೆಕ್ಟೇರ್ ಅರಣ್ಯವನ್ನು ನಿಯಮ ಉಲ್ಲಂಘಿಸಿ ಬಳಸಿದ ವಿಚಾರವನ್ನು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ವರದಿ ಸಲ್ಲಿಸಿ ಒಪ್ಪಿಕೊಂಡಿದೆ ಎಂದು ವರದಿಯಲ್ಲಿದೆ.
Last Updated 23 ಡಿಸೆಂಬರ್ 2025, 6:35 IST
ಎತ್ತಿನಹೊಳೆ | ಅಕ್ರಮ ಕಾಮಗಾರಿ: ತಪ್ಪೊಪ್ಪಿದ ರಾಜ್ಯ

ದ್ವೇಷ ಭಾಷಣ ಕಾಯ್ದೆ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಯತ್ನ: ಶೋಭಾ ಕರಂದ್ಲಾಜೆ

Shobha Karandlaje: ರಾಜ್ಯದ ಕಾಂಗ್ರೆಸ್‌ ಸರ್ಕಾರವು ದ್ವೇಷ ಭಾಷಣ ತಡೆ ಕಾಯ್ದೆ ಜಾರಿಗೆ ತರುವುದರ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಷಡ್ಯಂತ್ರ ಮಾಡಿದೆ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
Last Updated 23 ಡಿಸೆಂಬರ್ 2025, 6:30 IST
ದ್ವೇಷ ಭಾಷಣ ಕಾಯ್ದೆ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಯತ್ನ: ಶೋಭಾ ಕರಂದ್ಲಾಜೆ

ರಾಮ ಬೇರೆಯಲ್ಲ, ಗಾಂಧಿ ಬೇರೆಯಲ್ಲ: ಬಸವರಾಜ ಬೊಮ್ಮಾಯಿ

ರಾಮ ಮತ್ತು ಮಹಾತ್ಮ ಗಾಂಧೀಜಿಯವರನ್ನು ಬೇರ್ಪಡಿಸುವ ಪಾಪದ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ
Last Updated 23 ಡಿಸೆಂಬರ್ 2025, 6:25 IST
ರಾಮ ಬೇರೆಯಲ್ಲ, ಗಾಂಧಿ ಬೇರೆಯಲ್ಲ: ಬಸವರಾಜ ಬೊಮ್ಮಾಯಿ

ವಿಮಾನದೊಳಗಿನ ಸೌಲಭ್ಯ ಈಗ ಫ್ಲೈಬಸ್‌ನಲ್ಲೂ ಲಭ್ಯ

ಬಸ್‌ ಒಳಗೆ ಶೌಚಾಲಯದ ವ್ಯವಸ್ಥೆ l ಪ್ರಯಾಣದ ವೇಳೆ ಲಘು ಉಪಾಹಾರ ವಿತರಣೆ
Last Updated 23 ಡಿಸೆಂಬರ್ 2025, 4:52 IST
ವಿಮಾನದೊಳಗಿನ ಸೌಲಭ್ಯ ಈಗ ಫ್ಲೈಬಸ್‌ನಲ್ಲೂ ಲಭ್ಯ

ಬಳ್ಳಾರಿ: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗ? ಇಲ್ಲ ಉತ್ತರ

Ballari Literature Meet: ‘ಬಳ್ಳಾರಿಗೆ ಲಭಿಸಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಾವ ಮಾಹೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ, ಆಯೋಜಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಸಿದ್ಧತೆಗಳೇನು?’ ಇದು ಕನ್ನಡಿಗರ, ಸಾಹಿತ್ಯಾಸಕ್ತರ, ಬಳ್ಳಾರಿ ಜನರ ಬಹುದಿನಗಳ ಪ್ರಶ್ನೆ.
Last Updated 23 ಡಿಸೆಂಬರ್ 2025, 3:03 IST
ಬಳ್ಳಾರಿ: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗ? ಇಲ್ಲ ಉತ್ತರ

ಸಿದ್ದರಾಮಯ್ಯ ಅವರು ಟ್ರಂಪ್‌ಗೆ ಆರ್ಥಿಕ ಸಲಹೆಗಾರರಾಗಲಿ: ಎಚ್.ಡಿ.ಕುಮಾರಸ್ವಾಮಿ

ಟ್ರಂ‌‍‍ಪ್‌ಗೆ ಸಹಾಯವಾಗುತ್ತದೆ, ರಾಜ್ಯಕ್ಕೂ ಒಳ್ಳೆಯದಾಗುತ್ತದೆ: ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ
Last Updated 22 ಡಿಸೆಂಬರ್ 2025, 18:58 IST
ಸಿದ್ದರಾಮಯ್ಯ ಅವರು ಟ್ರಂಪ್‌ಗೆ ಆರ್ಥಿಕ ಸಲಹೆಗಾರರಾಗಲಿ: ಎಚ್.ಡಿ.ಕುಮಾರಸ್ವಾಮಿ

ದ್ವೇಷ ಭಾಷಣ ಮಸೂದೆ: ವ್ಯಾಪಕ ಚರ್ಚೆಗೆ ಅವಕಾಶ: ಯು.ಟಿ.ಖಾದರ್‌

Karnataka Assembly: ಬೆಳಗಾವಿ ಅಧಿವೇಶನದಲ್ಲಿ ದ್ವೇಷ ಭಾಷಣ ಮಸೂದೆ ಕುರಿತು ವ್ಯಾಪಕ ಚರ್ಚೆಗೆ ಅವಕಾಶ ನೀಡಲಾಗಿತ್ತು ಹಾಗೂ ಮಸೂದೆಯನ್ನು ಆತುರದಲ್ಲಿ ಅಂಗೀಕರಿಸಿಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಸ್ಪಷ್ಟಪಡಿಸಿದರು.
Last Updated 22 ಡಿಸೆಂಬರ್ 2025, 16:02 IST
ದ್ವೇಷ ಭಾಷಣ ಮಸೂದೆ: ವ್ಯಾಪಕ ಚರ್ಚೆಗೆ ಅವಕಾಶ: ಯು.ಟಿ.ಖಾದರ್‌
ADVERTISEMENT

K ರಘುನಾಥ್‌ ಸಾವಿನ ಕೇಸ್: ಆದಿಕೇಶವುಲು ಮಕ್ಕಳು, DySP SY ಮೋಹನ್ ಸಿಬಿಐನಿಂದ ಬಂಧನ

CBI Arrests: ಉದ್ಯಮಿ ಡಿ.ಕೆ. ಆದಿಕೇಶವುಲು ಅವರ ಪುತ್ರ ಡಿ.ಎ. ಶ್ರೀನಿವಾಸ್, ಪುತ್ರಿ ಕಲ್ಪಜಾ ಹಾಗೂ ಡಿವೈಎಸ್‌ಪಿ ಮೋಹನ್ ರಘುನಾಥ್ ಸಾವಿನ ಪ್ರಕರಣದಲ್ಲಿ ನಕಲಿ ದಾಖಲೆ ಆರೋಪದ ಮೇಲೆ ಸಿಬಿಐ ವಶಕ್ಕೆ ತೆಗೆದುಕೊಂಡಿದೆ.
Last Updated 22 ಡಿಸೆಂಬರ್ 2025, 15:56 IST
K ರಘುನಾಥ್‌ ಸಾವಿನ ಕೇಸ್: ಆದಿಕೇಶವುಲು ಮಕ್ಕಳು, DySP SY ಮೋಹನ್ ಸಿಬಿಐನಿಂದ ಬಂಧನ

ಒಪಿಎಸ್‌ ಮರು ಜಾರಿ: 1 ತಿಂಗಳಲ್ಲಿ ವರದಿ

ಐಎಎಸ್‌ ಅಧಿಕಾರಿಗಳ ಸಮಿತಿ ಭರವಸೆ: ಷಡಾಕ್ಷರಿ
Last Updated 22 ಡಿಸೆಂಬರ್ 2025, 15:56 IST
ಒಪಿಎಸ್‌ ಮರು ಜಾರಿ: 1 ತಿಂಗಳಲ್ಲಿ ವರದಿ

ಒಂದೇ ಕಾಮಗಾರಿಗೆ 2 ಬಾರಿ ಟೆಂಡರ್‌: ಎಂಜಿನಿಯರ್‌ಗೆ ₹50 ಸಾವಿರ ದಂಡ

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ರಚಿಸಲಾದ ಸಮಿತಿಯ ವರದಿ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 22 ಡಿಸೆಂಬರ್ 2025, 15:50 IST
ಒಂದೇ ಕಾಮಗಾರಿಗೆ 2 ಬಾರಿ ಟೆಂಡರ್‌: ಎಂಜಿನಿಯರ್‌ಗೆ ₹50 ಸಾವಿರ ದಂಡ
ADVERTISEMENT
ADVERTISEMENT
ADVERTISEMENT