ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲ್ಲರ್ಡ್‌ ಸ್ಟೆರ್ಲಿಂಗ್‌ ಬೋಯ್ಲೆ

Last Updated 29 ಜುಲೈ 2019, 12:19 IST
ಅಕ್ಷರ ಗಾತ್ರ

ಜನನ: 19 ಆಗಸ್ಟ್‌ 1924, ಅಮೆರ್ಸ್ಟ್‌, ಕೆನಡಾ

ನಿಧನ: 7 ಮೇ 2011, ಟ್ರುರೊ, ಕೆನಡಾ

ಪ್ರಶಸ್ತಿ ಸಂದ ವರ್ಷ: 2009(ಈ ಪ್ರಶಸ್ತಿಯನ್ನು ಮೂವರಿಗೆ ಹಂಚಲಾಗಿದೆ)

ಸಾಧನೆ:1969ರಲ್ಲಿ ಬೋಯ್ಲೆಮತ್ತು ಸ್ಮಿತ್‌ ಅವರು ಜೊತೆಗೂಡಿ ಬೆಲ್‌ನ ಬಗ್ಗೆ ಅಧ್ಯಯನಗಳನ್ನು ಕೈಗೊಂಡಿದ್ದರು. ನಂತರದ ದಿನಗಳಲ್ಲಿ ಕಂಪ್ಯೂಟರ್‌ ಮೆಮೋರಿಯ ಕಾರ್ಯ ವೈಖರಿಯ ಬಗ್ಗೆ ಅಧ್ಯಯನ ನಡೆಸಿದರು. ಈ ಇಬ್ಬರು ವಿಜ್ಞಾನಿ ಚರ್ಚೆ ನಡೆಸಿದ ನಂತರ ಸಿಸಿಡಿ (ಚಾರ್ಜ್‌–ಕಪಲ್ಡ್‌ ಸಾಧನ) ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದರು.

ಸಿಸಿಡಿ ಬೆಳಕಿಗೆ ಹೆಚ್ಚು ಸೂಕ್ಷ್ಮತೆ ಇರುವ ಕಾರಣ ಇದರಲ್ಲಿ ಛಾಯಾಚಿತ್ರಗಳನ್ನು ಸೆರೆ ಹಿಡಿಯುವಲ್ಲಿ ಉಪಯುಕ್ತವಾಯಿತು. ಡಿಜಿಟಲ್‌ ಕ್ಯಾಮೆರಾಗಳಲ್ಲಿ ಈ ಸಿಸಿಡಿಯನ್ನು ಅಳವಡಿಸಲಾಗಿದೆ.ಸಿಸಿಡಿ ರೇಖೀಯ ಶೋಧಕವಾಗಿದ್ದು, ಅದರಲ್ಲಿ ಉತ್ಪತ್ತಿಯಾಗುವ ಎಲೆಕ್ಟ್ರಾನ್‌ಗಳ ಸಂಖ್ಯೆಯು ಬರುವ ಬೆಳಕಿಗೆ ನಿಖರವಾಗಿ ಅನುಪಾತದಲ್ಲಿರುತ್ತದೆ ಎಂಬುದನ್ನು ಸಾಬೀತುಪಡಿಸುತ್ತಾರೆ. ಈಗದನ್ನು ಖಗೋಳ ವಿಜ್ಞಾನದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಭೌತವಿಜ್ಞಾನಕ್ಕೆ ಇವರು ನೀಡಿದ ಕೊಡುಗೆಗಳನ್ನು ಪರಿಗಣಿಸಿ ನೊಬೆಲ್‌ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT