ಮಂಗಳವಾರ, ನವೆಂಬರ್ 12, 2019
27 °C

ಹೊಸ ಇಯರ್‌ಫೋನ್‌

Published:
Updated:
Prajavani

ಎಲೆಕ್ಟ್ರಾನಿಕ್ ಕಂಪನಿ ಟ್ಯಾಗ್‌ ವೈರ್‌ಲೆಸ್‌ ಇಯರ್‌ಫೋನ್‌ ಝೀರೊಜಿಯನ್ನು ಬಿಡುಗಡೆ ಮಾಡಿದೆ. ಇದು ಶಬ್ದಗಳನ್ನು ಅತ್ಯಂತ ನಿಖರತೆಯೊಂದಿಗೆ ಕೇಳಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಬೆಂಗಳೂರು ಗ್ರಾಹಕರಿಗಾಗಿ ಕಂಪನಿಯು ತನ್ನ ವೆಬ್‍ಸೈಟ್‍ನಲ್ಲಿ ವಿಶೇಷ ರಿಯಾಯಿತಿಯನ್ನೂ ಘೋಷಿಸಿದೆ.

ಗ್ರಾಹಕರು ಟ್ಯಾಗ್ ವೆಬ್‍ಸೈಟ್ taggdigital.com ಮೂಲಕ ಟ್ಯಾಗ್ ಝೀರೊಜಿ ವಿಶೇಷ ಆಯ್ಕೆ ಮಾಡಿಕೊಂಡು ಮೈ ಝೀರೊ ಕೂಪನ್ ಕೋಡ್ ಬಳಸಿಕೊಂಡು ವಿಶೇಷ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಬೆಲೆ ₹ 4,999. 

ಪ್ರತಿಕ್ರಿಯಿಸಿ (+)