ಸೋಮವಾರ, ಅಕ್ಟೋಬರ್ 21, 2019
21 °C

ಮೈಸೂರು ದಸರಾ –2019: ಬಂಬೂ ಬಿರಿಯಾನಿ

ಬುಡಕಟ್ಟು ಸಮುದಾಯಗಳು ಪಾತ್ರೆಗಳನ್ನು ಬಳಸದೆ ಆಹಾರ ತಯಾರಿಸಿಕೊಳ್ಳುತ್ತಿದ್ದ ಬಗೆಯನ್ನು ಪರಿಚಯಿಸುವ ‘ಬಂಬೂ ಬಿರಿಯಾನಿ’ ಮಳಿಗೆ ಮೈಸೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿದೆ. ನೀವೂ ಬಂದು ರುಚಿ ನೋಡಿ.

Post Comments (+)