ಸೋಮವಾರ, ಅಕ್ಟೋಬರ್ 14, 2019
22 °C

ಏನಿದು ಹವಾಲ?

ಪ್ರಭಾವಿ ನಾಯಕರಿಗೆ ದುಸ್ವಪ್ನವಾಗುತ್ತಿರುವ ಈ ಹವಾಲ ಎಂದರೆ ಏನು? 

‘ಹವಾಲ...’ ಇತ್ತೀಚೆಗೆ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಸಂಗತಿ. ಕಾಂಗ್ರೆಸ್‌ನ ಪ್ರಭಾವಿ ನಾಯಕರಾದ ಡಿ.ಕೆ ಶಿವಕುಮಾರ್‌ ಮತ್ತು ಪಿ ಚಿದಂಬರಂ ಅವರು ಬಂಧನಕ್ಕೀಡಾಗುತ್ತಲೇ ಹವಾಲ ಮತ್ತು ಅಕ್ರಮ ಹಣ ವರ್ಗಾವಣೆ ಎಂಬ ವಿಚಾರಗಳು ಹೆಚ್ಚೆಚ್ಚು ಚರ್ಚೆಯಾಗುತ್ತಿವೆ. ಹವಾಲ ಎಂದರೆ ನಿಜಕ್ಕೂ ಏನು? ಅದು ಹೇಗೆ ನಡೆಯುತ್ತದೆ?  ಈ ಚಟುವಟಿಕೆ ಅಕ್ರಮವೇ? 
ಎಂಬುದರ ಬಗ್ಗೆ ಒಬ್ಬೊಬ್ಬರದ್ದೂ ಒಂದೊಂದು ಮಾತು. ಈ ಬಗ್ಗೆ ಇಲ್ಲಿದೆ ವಿವರಣೆ. 
#dkshivakumar #Hawala

Post Comments (+)