ವೈಟ್‌ ಟಾಪಿಂಗ್‌: ಸಂಚಾರ ಮಾರ್ಗ ಬದಲು

ಬುಧವಾರ, ಮಾರ್ಚ್ 27, 2019
26 °C

ವೈಟ್‌ ಟಾಪಿಂಗ್‌: ಸಂಚಾರ ಮಾರ್ಗ ಬದಲು

Published:
Updated:

ಬೆಂಗಳೂರು: ಬಿಬಿಎಂಪಿ ವತಿಯಿಂದ ಲಾಲ್‌ಬಾಗ್‌ ಪಶ್ಚಿಮದ್ವಾರದ ಆರ್‌.ವಿ. ರಸ್ತೆಯಿಂದ ಮಾರೇನಹಳ್ಳಿ ಜಂಕ್ಷನ್‌ ಮಾರ್ಗವಾಗಿ ಬನಶಂಕರಿ ಟಿಟಿಎಂಸಿವರೆಗಿನ ಮೆಟ್ರೊ ರೀಚ್‌ ಕಾರಿಡಾರ್‌ ಮಾರ್ಗದಲ್ಲಿ ಮಾರ್ಚ್‌ 14ರಿಂದ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯಲಿದೆ.

ಕಾಮಗಾರಿ ಮುಕ್ತಾಯಗೊಳ್ಳುವವರೆಗೆ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಈ ಮಾರ್ಗಕ್ಕೆ ಸಮಾನಾಂತರವಾಗಿರುವ ಇತರ ಮಾರ್ಗಗಳಲ್ಲಿ ಸಂಚರಿಸಬಹುದು ಎಂದು ಬಿಬಿಎಂಪಿಯ ಕಾರ್ಯಪಾಲಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !