‘ಪೀಪಲ್ ಹೂ ಆರ್ ಕಮಿಂಗ್ ಹಿಯರ್, ಯು ಮಸ್ಟ್ ಲರ್ನ್ ಕನ್ನಡ’: ಸಿದ್ದರಾಮಯ್ಯ ತರಾಟೆ

7

‘ಪೀಪಲ್ ಹೂ ಆರ್ ಕಮಿಂಗ್ ಹಿಯರ್, ಯು ಮಸ್ಟ್ ಲರ್ನ್ ಕನ್ನಡ’: ಸಿದ್ದರಾಮಯ್ಯ ತರಾಟೆ

Published:
Updated:

ಬಾಗಲಕೋಟೆ: ಯು ಡೋಂಟ್‌ ನೋ ಕನ್ನಡ, ಯು ಆರ್‌ ಫ್ರಮ್ ಗೌರ್ನಮೆಂಟ್ ಆಫ್ ಇಂಡಿಯಾ, ವೈ ಯು ಆರ್ ನಾಟ್ ಲರ್ನ್ ಕನ್ನಡ..

ಇದು ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲಿನ ಸ್ಮಾರಕಗಳ ವೀಕ್ಷಣೆ ವೇಳೆ ತಮಗೆ ಇಂಗ್ಲಿಷ್‌ನಲ್ಲಿ ವಿವರಣೆ ನೀಡಲು ಬಂದ ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಪರಿ.

ಹೌ ಲಾಂಗ್ ಯೂ ಆರ್ ಹಿಯರ್ ಎಂದು ಕೇಳಿದಾಗ, ಅಧಿಕಾರಿ ‘ಒನ್ ಇಯರ್ ಸರ್’ ಎಂದು ಪ್ರತಿಕ್ರಿಯಿಸಿದರು.

‘ಪೀಪಲ್ ಹೂ ಆರ್ ಕಮಿಂಗ್ ಹಿಯರ್, ಯು ಮಸ್ಟ್ ಲರ್ನ್ ಕನ್ನಡ’ ಎಂದು ಸಿದ್ದರಾಮಯ್ಯ ಪಾಠ ಮಾಡಿದರು.

ಆಗ ಅಧಿಕಾರಿ ‘ಯೆಸ್ ಸರ್, ಐ ಟ್ರೈಡ್ ಸರ್’ ಎಂದು ಸಮಜಾಯಿಷಿ ನೀಡಲು ಮುಂದಾದರು. ಇದರಿಂದ ಕೆರಳಿದ ಸಿದ್ದರಾಮಯ್ಯ, ‘ನೋ ಕ್ವಶ್ಚನ್ ಆಫ್ ಟ್ರೈ, ಸ್ಟುಪಿಡ್’ ಎನ್ನುತ್ತಲೇ ಅಲ್ಲಿಂದ ನಿರ್ಗಮಿಸಿದರು.

ಬರಹ ಇಷ್ಟವಾಯಿತೆ?

 • 44

  Happy
 • 2

  Amused
 • 2

  Sad
 • 2

  Frustrated
 • 3

  Angry

Comments:

0 comments

Write the first review for this !