ಜೆರುಸಲೆಮ್‌ಗೆ ಬೆಂಗಳೂರಿನ ಅಶ್ವಿನಿ

ಸೋಮವಾರ, ಮಾರ್ಚ್ 25, 2019
24 °C

ಜೆರುಸಲೆಮ್‌ಗೆ ಬೆಂಗಳೂರಿನ ಅಶ್ವಿನಿ

Published:
Updated:
Prajavani

ಬೆಂಗಳೂರು: ಬೆಂಗಳೂರಿನ ಅಶ್ವಿನಿ ಅವರು ಇದೇ 15ರಂದು  ಇಸ್ರೇಲ್‌ನ ಜೆರುಸಲೆಂನಲ್ಲಿ ನಡೆಯಲಿರುವ ಮ್ಯಾರಥಾನ್‌ನಲ್ಲಿ ಭಾಗವಹಿಸುವರು.

‘ಎಚ್‌ಐವಿ ಇರುವ ಅಥ್ಲೀಟ್ ಅಶ್ವಿನಿಯವರು ಬೆಂಗಳೂರು ನಗರವನ್ನು ಜೆರುಸಲೆಂನಲ್ಲಿ ಪ್ರತಿನಿಧಿಸುತ್ತಿದ್ದಾರೆ. ಜೀವನದಲ್ಲಿ ಎದುರಾದ ಸಂಕಷ್ಟ ಮತ್ತು ಸವಾಲುಗಳನ್ನು ದಿಟ್ಟತನದಿಂದ ಎದುರಿಸುತ್ತಿರುವ ಅಶ್ವಿನಿ ಅವರು ನಮ್ಮ ಸಂಸ್ಥೆಯ ‘ಚಾಂಪಿಯನ್ ಇನ್‌ ಮೀ’ ಯೋಜನೆಯಲ್ಲಿ ಗುರುತಿಸಲ್ಪಟ್ಟಿದ್ದಾರೆ. ಅವರು ಇಸ್ರೇಲ್‌ಗೆ ತೆರಳಲಿದ್ದಾರೆ’ ಎಂದು ಬೆಂಗಳೂರು ಸ್ಕೂಲ್ಸ್‌ ಸ್ಪೋರ್ಟ್ಸ್‌ ಫೌಂಡೇಷನ್ ಅಧಿಕಾರಿ ಎಲ್ವಿಸ್ ಜೋಸೆಫ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !