ದಕ್ಷಿಣದಲ್ಲಿ ಇನ್ನೆರಡು ದಿನ ಮಳೆ?

ಶನಿವಾರ, ಮೇ 25, 2019
32 °C
ಉತ್ತರ ಒಳನಾಡಿನಲ್ಲಿ ಬಿರು ಬಿಸಿಲು

ದಕ್ಷಿಣದಲ್ಲಿ ಇನ್ನೆರಡು ದಿನ ಮಳೆ?

Published:
Updated:

ಬೆಂಗಳೂರು: ಟ್ರಫ್‌ (ಮೋಡಗಳ ಸಾಲು) ರಾಜ್ಯದ ಮೇಲೆ ಹಾದು ಹೋಗಿರುವ ಕಾರಣ ಇನ್ನೂ ಎರಡು ದಿನ ದಕ್ಷಿಣ ಒಳನಾಡಿನಲ್ಲಿ ಮಳೆ
ಯಾಗುವ ಸಾಧ್ಯತೆ ಇದೆ.

ಆದರೆ, ನಿರಂತರವಾಗಿ ಮಳೆ ಸುರಿಯುವ ಸಾಧ್ಯತೆ ಇಲ್ಲ. ಗರಿಷ್ಠ ಎರಡು ಗಂಟೆ ಮಳೆ ಬೀಳಬಹುದು ಎಂದು ರಾಜ್ಯ ವಿಕೋಪ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದರು.

ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆದಿದ್ದು, ಕಲಬುರ್ಗಿಯಲ್ಲಿ ಗುರುವಾರ ಗರಿಷ್ಠ 41 ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಮುಂದಿನ 48 ಗಂಟೆಯೂ ಒಣ ಹವೆ ಮುಂದುವರೆಯಲಿದೆ ಎಂದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !