ಚೀನಾದಿಂದ ಕ್ಷಿಪಣಿ ನಿರೋಧಕ ಉಡಾವಣೆ

ಬುಧವಾರ, ಮೇ 22, 2019
29 °C

ಚೀನಾದಿಂದ ಕ್ಷಿಪಣಿ ನಿರೋಧಕ ಉಡಾವಣೆ

Published:
Updated:

ಬೀಜಿಂಗ್‌: ಚೀನಾದ ನೌಕಾಪಡೆಯು ಎರಡು ನೂತನ ಕ್ಷಿಪಣಿ ನಿರೋಧಕಗಳನ್ನು ಉಡಾವಣೆ ಮಾಡಿದೆ ಎಂದು ಸೋಮವಾರ ಮಾಧ್ಯಮಗಳು ವರದಿ ಮಾಡಿವೆ. 

ನೌಕಾಪಡೆಯ ಸಾಮರ್ಥ್ಯವನ್ನು ವೇಗವಾಗಿ ಹೆಚ್ಚಿಸುತ್ತಿರುವ ಚೀನಾ, ಈಗ 052ಡಿ ಮಾದರಿಯ  ಮತ್ತೆರಡು ನಿರ್ದೇಶಿತ ಕ್ಷಿಪಣಿ ವಿಧ್ವಂಸಕಗಳನ್ನು ಅಭಿವೃದ್ಧಿ ಪಡಿಸಿದೆ ಎಂದು ಚೀನಾದ ಅಧಿಕೃತ 'ಗ್ಲೋಬಲ್‌ ಟೈಮ್ಸ್‌' ಪತ್ರಿಕೆ ಹೇಳಿದೆ.

ಈ ಕ್ಷಿಪಣಿಗಳ ಉಡಾವಣೆಯೊಂದಿಗೆ ಇಂತಹ 20 ಕ್ಷಿಪಣಿ ನಿರೋಧಕಗಳು ಚೀನಾ ನೌಕಾಪಡೆ ಹೊಂದಿದಂತಾಗಿದೆ ಎಂದು ಚೀನಾದ ರಕ್ಷಣಾ ವಿಶ್ಲೇಷಕರು ಹೇಳಿದ್ದಾರೆ. ಬಹಳ ದೂರದಲ್ಲಿರುವ ಸಮರನೌಕೆಗಳ ಮೇಲೆ ವೇಗವಾಗಿ ದಾಳಿ ಮಾಡುವ ಸಾಮರ್ಥ್ಯ ಈ ಕ್ಷಿಪಣಿ ನಿರೋಧಕಗಳಿಗಿವೆ.  

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !