ಕ್ರಿಕೆಟ್: ಶರತ್ ಶತಕ

ಮಂಗಳವಾರ, ಜೂನ್ 25, 2019
24 °C

ಕ್ರಿಕೆಟ್: ಶರತ್ ಶತಕ

Published:
Updated:

ಬೆಂಗಳೂರು: ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್‌ ತಂಡದ ಬಿ.ಆರ್. ಶರತ್ ಮತ್ತು ಧುರಿ ಅವರು ಸರ್ ಮಿರ್ಜಾ ಇಸ್ಮಾಯಿಲ್ ಶೀಲ್ಡ್‌ (ಪ್ರತಮ ಡಿವಿಷನ್ ಲೀಗ್) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಶತಕ ಬಾರಿಸಿದರು. ಕೆಂಬ್ರಿಡ್ಜ್‌ ಸಿಸಿ ವಿರುದ್ಧ ನಡೆದ ಈ ಪಂದ್ಯವು ಡ್ರಾ ಆಯಿತು.

ಸಂಕ್ಷಿಪ್ತ ಸ್ಕೋರು
ಮೌಂಟ್ ಜಾಯ್ ಸಿಸಿ:
90 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 435 (ಧುರಿ 121, ಬಿ.ಆರ್. ಶರತ್ 176, ಎ.ಎಂ. ಕಿರಣ 55, ಆದಿತ್ಯ ಸೋಮಣ್ಣ 52, ಅನಿರುದ್ಧ ಶ್ರೀನಿವಾಸ 69ಕ್ಕೆ2, ದೇವದತ್ ಪಡಿಕ್ಕಲ್ 70ಕ್ಕೆ2) ಕೆಂಬ್ರಿಡ್ಜ್ ಸಿಸಿ: 64.4 ಓವರ್‌ಗಳಲ್ಲಿ 258 (ಮೊಹಮ್ಮದ್ ತಹಾ 93,  ಅಭಿನವ್ ಮನೋಹರ್ 75, ಅನುರಾಗ್ ಬಾಜಪೇಯಿ 37, ಆನಂದ ದೊಡ್ಡಮನಿ 71ಕ್ಕೆ7, ಶರಣ್ ಗೌಡ 60ಕ್ಕೆ2) ಪಂದ್ಯ ಡ್ರಾ. ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ಗೆ 3 ಮತ್ತು ಕೆಂಬ್ರಿಡ್ಜ್‌ಗೆ 1 ಪಾಯಿಂಟ್

ಮೊದಲ ಇನಿಂಗ್ಸ್: ಸ್ವಸ್ತಿಕ್ ಯೂನಿಯನ್ ಸಿಸಿ: 66.2 ಓವರ್‌ಗಳಲ್ಲಿ 342 (ಎಂ.ಜಿ. ನವೀನ್ 23,  ಆರ್. ಸಮರ್ಥ್ 54, ಅಮನ್ ಖಾನ್ 95, ಆರ್. ಜೋನಾಥನ್ 34, ಅಬ್ರಾರ್ ಖಾಜಿ 52, ರೋಹಿತ್ ಸಬರ್‌ವಾಲ್ 31, ಕೆ.ಎಸ್. ದೇವಯ್ಯ 77ಕ್ಕೆ4, ವಿದ್ವತ್ 68ಕ್ಕೆ2, ಬಿ.ಎಂ.ಶ್ರೇಯಸ್ 66ಕ್ಕೆ2),  ಜವಾಹರ್ ಸ್ಪೋರ್ಟ್ಸ್‌ ಸಿಸಿ: 31 ಓವರ್‌ಗಳಲ್ಲಿ 80 (ಜಯೇಶ್ ಬಾಬು 33, ಅಬ್ರಾರ್ ಖಾಜಿ 23ಕ್ಕೆ2, ನವೀನ್ 35ಕ್ಕೆ5), ಎರಡನೇ ಇನಿಂಗ್ಸ್‌: 62 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 178 (ಡಿ. ನಿಶ್ಚಲ್ ಔಟಾಗದೆ 106, ಕೃತಿಕಾ ಕೃಷ್ಣ ಔಟಾಗದೆ 26) ಫಲಿತಾಂಶ : ಡ್ರಾ.  ಸ್ವಸ್ತಿಕ್ ಯುನಿಯನ್ ಗೆ 3; ಜವಾಹರ್‌ ಕ್ಲಬ್‌ಗೆ 1 ಪಾಯಿಂಟ್

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !