ಬಾಳಾಸಾಹೇಬ್ ಥೋರಟ್‌ ವಿಪಕ್ಷ ನಾಯಕ

ಗುರುವಾರ , ಜೂನ್ 27, 2019
26 °C

ಬಾಳಾಸಾಹೇಬ್ ಥೋರಟ್‌ ವಿಪಕ್ಷ ನಾಯಕ

Published:
Updated:

ಮುಂಬೈ (ಪಿಟಿಐ): ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಹಿರಿಯ ಕಾಂಗ್ರೆಸ್‌ ಮುಖಂಡ ಬಾಳಾಸಾಹೇಬ್ ಥೋರಟ್‌ ಅವರನ್ನು ನೇಮಕ ಮಾಡಲಾಗಿದೆ.

ವಿಖೆ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಗನ ಜತೆ ಬಿಜೆಪಿ ಸೇರಿದ್ದರಿಂದ ಆ ಸ್ಥಾನಕ್ಕೆ ಥೋರಟ್ ನೇಮಿಸಲಾಗಿದೆ. ಅಹಮದ್‌ನಗರದ ಇಬ್ಬರು ಮುಖಂಡರ ನಡುವೆ ಮೊದಲಿನಿಂದಲೂ ರಾಜಕೀಯ ವೈರತ್ವ ಇತ್ತು.

ವಿಧಾನಸಭೆಯ ಉಪ ನಾಯಕರಾಗಿರುವ ವಿಜಯ್ ವಡ್ಡೆತಿವಾರ್‌ ಅವರು ಅದೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಪಕ್ಷವು ಬಿಡುಗಡೆ ಮಾಡಿದ ಹೇಳಿಯಲ್ಲಿ ತಿಳಿಸಿದೆ.

ಆರೀಪ್‌ ನಸೀಮ್‌ ಖಾನ್ ಅವರು ವಿಧಾನ ಪರಿಷತ್‌ನಲ್ಲಿ ಉಪ ನಾಯಕರಾಗಿ ಕೆಲಸ
ಮಾಡಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !