ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್

ADVERTISEMENT

KKR vs PBKS Highlights: 42 ಸಿಕ್ಸರ್, 523 ರನ್; ಪಂಜಾಬ್‌ಗೆ ದಾಖಲೆಯ ಜಯ

ಜಾನಿ ಬೆಸ್ಟೊ (108*) ಬಿರುಸಿನ ಶತಕ ಮತ್ತು ಪ್ರಭಸಿಮ್ರನ್ ಸಿಂಗ್ (54) ಹಾಗೂ ಶಶಾಂಕ್ ಸಿಂಗ್ (68*) ಸ್ಫೋಟಕ ಅರ್ಧಶತಕಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ದಾಖಲೆಯ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿತು.
Last Updated 27 ಏಪ್ರಿಲ್ 2024, 2:48 IST
KKR vs PBKS Highlights: 42 ಸಿಕ್ಸರ್, 523 ರನ್; ಪಂಜಾಬ್‌ಗೆ ದಾಖಲೆಯ ಜಯ

IPL 2024 | DC vs MI: ಪಂತ್ ಬಳಗಕ್ಕೆ ‘ಪ್ಲೇಆಫ್‌‘ ಮೇಲೆ ಕಣ್ಣು

ಡೆಲ್ಲಿ ಕ್ಯಾಪಿಟಲ್ಸ್–ಮುಂಬೈ ಇಂಡಿಯನ್ಸ್‌ ಮುಖಾಮುಖಿ ಇಂದು; ಸೂರ್ಯ, ಬೂಮ್ರಾ ಮೇಲೆ ನಿರೀಕ್ಷೆ
Last Updated 26 ಏಪ್ರಿಲ್ 2024, 23:53 IST
IPL 2024 | DC vs MI: ಪಂತ್ ಬಳಗಕ್ಕೆ ‘ಪ್ಲೇಆಫ್‌‘ ಮೇಲೆ ಕಣ್ಣು

ರಾಜಸ್ಥಾನಕ್ಕೆ ಲಖನೌ ಸವಾಲು ಇಂದು

ಸಂಜು ಪಡೆ ವಿರುದ್ಧ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿ ರಾಹುಲ್‌ ಬಳಗ
Last Updated 26 ಏಪ್ರಿಲ್ 2024, 23:04 IST
ರಾಜಸ್ಥಾನಕ್ಕೆ ಲಖನೌ ಸವಾಲು ಇಂದು

IPL 2024 | ಜಾನಿ ಶತಕ; ದಾಖಲೆಯ ಮೊತ್ತ ಬೆನ್ನತ್ತಿ ಗೆದ್ದ ಪಂಜಾಬ್ ಕಿಂಗ್ಸ್

ದೀರ್ಘ ಕಾಲದಿಂದ ವೈಫಲ್ಯ ಅನುಭವಿಸುತ್ತಲೇ ಇದ್ದ ಜಾನಿ ಬೆಸ್ಟೊ ಶುಕ್ರವಾರ ಲಯಕ್ಕೆ ಮರಳಿದರು. ಅವರ ಅಬ್ಬರದ ಶತಕದ ಮೂಲಕ ಪಂಜಾಬ್ ಕಿಂಗ್ಸ್ ತಂಡವು ‘ವಿಶ್ವ ದಾಖಲೆ’ ಬರೆಯಿತು.
Last Updated 26 ಏಪ್ರಿಲ್ 2024, 18:11 IST
IPL 2024 | ಜಾನಿ ಶತಕ; ದಾಖಲೆಯ ಮೊತ್ತ ಬೆನ್ನತ್ತಿ ಗೆದ್ದ ಪಂಜಾಬ್ ಕಿಂಗ್ಸ್

ಕ್ರಿಕೆಟ್‌ | ದೇಬ್ರಾಜ್‌ ಶತಕ: ಡಿಪಿಎಸ್‌ ತಂಡಕ್ಕೆ ಸುಲಭ ಜಯ

ದೇಬ್ರಾಜ್ ಅವರ ಅಮೋಘ ಶತಕದ ನೆರವಿನಿಂದ ಡಿಪಿಎಸ್‌ ಸೌತ್‌ ತಂಡವು ಟೈಗರ್‌ ಕಪ್‌ 14 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಪ್ಯಾಂಥರ್ಸ್ ಕ್ರಿಕೆಟ್ ಅಕಾಡೆಮಿ ವಿರುದ್ಧ 195 ರನ್‌ಗಳ ಸುಲಭ ಜಯ ದಾಖಲಿಸಿತು.
Last Updated 26 ಏಪ್ರಿಲ್ 2024, 16:23 IST
ಕ್ರಿಕೆಟ್‌ | ದೇಬ್ರಾಜ್‌ ಶತಕ: ಡಿಪಿಎಸ್‌ ತಂಡಕ್ಕೆ ಸುಲಭ ಜಯ

KKR Vs PBKS: ಆರಂಭಿಕರ ಅಬ್ಬರ– 261 ರನ್‌ ಪೇರಿಸಿದ ಕೋಲ್ಕತ್ತ

ಆರಂಭಿಕ ಆಟಗಾರರ ಅಬ್ಬರದ ಅರ್ಧಶತಕದ ನೆರವಿನಿಂದ ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ತಂಡವು 6 ವಿಕೆಟ್‌ ಕಳೆದುಕೊಂಡು 261ರನ್‌ಗಳ ಬೃಹತ್‌ ಮೊತ್ತ ಪೇರಿಸಿದೆ.
Last Updated 26 ಏಪ್ರಿಲ್ 2024, 16:13 IST
KKR Vs PBKS: ಆರಂಭಿಕರ ಅಬ್ಬರ– 261 ರನ್‌ 
ಪೇರಿಸಿದ ಕೋಲ್ಕತ್ತ

ಟಿ20 ವಿಶ್ವಕಪ್: ವಿರಾಟ್–ರೋಹಿತ್ ಇನಿಂಗ್ಸ್ ಆರಂಭಿಸಲಿ- ಇರ್ಫಾನ್ ಪಠಾಣ್

ಕ್ರಿಕೆಟ್ ವೀಕ್ಷಕ ವಿವರಣೆಗಾರ ಇರ್ಫಾನ್ ಪಠಾಣ್ ಅಭಿಪ್ರಾಯ
Last Updated 26 ಏಪ್ರಿಲ್ 2024, 15:59 IST
ಟಿ20 ವಿಶ್ವಕಪ್: ವಿರಾಟ್–ರೋಹಿತ್ ಇನಿಂಗ್ಸ್ ಆರಂಭಿಸಲಿ- ಇರ್ಫಾನ್ ಪಠಾಣ್
ADVERTISEMENT

ಗೋಣಿಕೊಪ್ಪಲು: ಮಾಪಣಮಾಡ, ಬದಲೇರ ತಂಡಕ್ಕೆ ಜಯ

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ :
Last Updated 26 ಏಪ್ರಿಲ್ 2024, 4:14 IST
ಗೋಣಿಕೊಪ್ಪಲು: ಮಾಪಣಮಾಡ, ಬದಲೇರ ತಂಡಕ್ಕೆ ಜಯ

IPL: ವಿರಾಟ್ ದಾಖಲೆ, ಪಾಟೀದಾರ್ 19 ಬಾಲ್ ಫಿಫ್ಟಿ, ಸತತ 6 ಸೋಲಿನ ಬಳಿಕ RCBಗೆ ಜಯ

ಐಪಿಎಲ್ ಟೂರ್ನಿಯಲ್ಲಿ ಸತತ ಆರು ಸೋಲುಗಳ ಬಳಿಕ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನ ನಗೆ ಬೀರಿದೆ. ಗುರುವಾರ ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 35 ರನ್ ಅಂತರದ ಗೆಲುವು ದಾಖಲಿಸಿದೆ.
Last Updated 26 ಏಪ್ರಿಲ್ 2024, 2:19 IST
IPL: ವಿರಾಟ್ ದಾಖಲೆ, ಪಾಟೀದಾರ್ 19 ಬಾಲ್ ಫಿಫ್ಟಿ, ಸತತ 6 ಸೋಲಿನ ಬಳಿಕ RCBಗೆ ಜಯ

IPL 2024 | KKR vs PBKS: ಪಂಜಾಬ್‌ಗೆ ಗೆಲುವಿನ ಅನಿವಾರ್ಯತೆ

ಈ ಋತುವಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಡಲು ವಿಫಲವಾಗಿರುವ ಪಂಜಾಬ್ ಕಿಂಗ್ಸ್ ತಂಡ ಶುಕ್ರವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಪ್ರಬಲ ಕೋಲ್ಕತ್ತ ನೈಟ್‌ ರೈಡರ್ಸ್ ತಂಡವನ್ನು ಎದುರಿಸಲಿದೆ.
Last Updated 26 ಏಪ್ರಿಲ್ 2024, 0:14 IST
IPL 2024 | KKR vs PBKS: ಪಂಜಾಬ್‌ಗೆ ಗೆಲುವಿನ ಅನಿವಾರ್ಯತೆ
ADVERTISEMENT