ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ (ಜಿಲ್ಲೆ)

ADVERTISEMENT

ಜನರ ಧ್ವನಿಯಾಗಿ ಕೆಲಸ ಮಾಡುವೆ: ಸಂಯುಕ್ತಾ ಪಾಟೀಲ

ನರ ಧ್ವನಿಯಾಗಿ, ಕ್ಷೇತ್ರದ ಅಭಿವೃದ್ಧಿ ಜೊತೆಗೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ಕೊಡುವೆ’ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.
Last Updated 26 ಏಪ್ರಿಲ್ 2024, 15:25 IST
ಜನರ ಧ್ವನಿಯಾಗಿ ಕೆಲಸ ಮಾಡುವೆ: ಸಂಯುಕ್ತಾ ಪಾಟೀಲ

ಬೀಳಗಿ | ಬಿಸಿಲಿಗೆ ಬಸವಳಿದ ಜನ: ಅರವಟಿಗೆ ಸ್ಥಾಪನೆಗೆ ಒತ್ತಾಯ

ತಾಲ್ಲೂಕಿನಲ್ಲಿ 40-42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು; ನೀರಿಗೆ ಪರದಾಟ
Last Updated 26 ಏಪ್ರಿಲ್ 2024, 8:15 IST
ಬೀಳಗಿ | ಬಿಸಿಲಿಗೆ ಬಸವಳಿದ ಜನ: ಅರವಟಿಗೆ ಸ್ಥಾಪನೆಗೆ ಒತ್ತಾಯ

ಬಾಗಲಕೋಟೆ: ಬಿರು ಬಿಸಿಲಿನಲ್ಲಿ ಬೆವರಿಳಿಸುತ್ತಿರುವ ಅಭ್ಯರ್ಥಿಗಳು

ಟೊಪ್ಪಿಗೆ ಧರಿಸಿ, ಮಜ್ಜಿಗೆ, ಲಸ್ಸಿ, ತಂಪು ಪಾನೀಯಗಳ ಮೊರೆ
Last Updated 26 ಏಪ್ರಿಲ್ 2024, 8:14 IST
ಬಾಗಲಕೋಟೆ: ಬಿರು ಬಿಸಿಲಿನಲ್ಲಿ ಬೆವರಿಳಿಸುತ್ತಿರುವ ಅಭ್ಯರ್ಥಿಗಳು

ಪ್ರಧಾನಿ ನರೇಂದ್ರ ಮೋದಿ ಪ್ರಚಾರ ದಿನ ಬದಲು

ಪ್ರಧಾನಿ ನರೇಂದ್ರ ಮೋದಿ ಏ.29ರಂದು ಬೆಳಿಗ್ಗೆ 10ಕ್ಕೆ ಬಾಗಲಕೋಟೆಯಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.
Last Updated 25 ಏಪ್ರಿಲ್ 2024, 21:12 IST
ಪ್ರಧಾನಿ ನರೇಂದ್ರ ಮೋದಿ ಪ್ರಚಾರ ದಿನ ಬದಲು

ನಮ್ಮ ಹೆಣದ ಮೇಲೆ ಕೃಷ್ಣಾ ನೀರು ಒಯ್ಯಲಿ: ಎಸ್‌.ಆರ್. ಪಾಟೀಲ

‘ಕೃಷ್ಣಾ ನದಿ ನೀರನ್ನು ದಕ್ಷಿಣ ಕರ್ನಾಟಕಕ್ಕೆ ನಮ್ಮ ಹೆಣದ ಮೇಲೆ ಒಯ್ಯಬೇಕು. ನಮ್ಮ ಹಕ್ಕು ಕಸಿದುಕೊಳ್ಳಲು ಬಿಡುವುದಿಲ್ಲ’ ಎಂದು ಮಾಜಿ ಸಚಿವ ಎಸ್‌.ಆರ್‌.ಪಾಟೀಲ ಎಚ್ಚರಿಕೆ ನೀಡಿದರು.
Last Updated 24 ಏಪ್ರಿಲ್ 2024, 21:17 IST
fallback

ಮಹಾಲಿಂಗಪುರ ಪಟ್ಟಣದಲ್ಲಿ 34 ಮತಗಟ್ಟೆ ಸ್ಥಾಪನೆ: ಈರಣ್ಣ ದಡ್ಡಿ

‘ಪಟ್ಟಣದಲ್ಲಿ 34 ಮತಗಟ್ಟೆ ಸ್ಥಾಪನೆ’
Last Updated 23 ಏಪ್ರಿಲ್ 2024, 14:27 IST
ಮಹಾಲಿಂಗಪುರ ಪಟ್ಟಣದಲ್ಲಿ 34 ಮತಗಟ್ಟೆ ಸ್ಥಾಪನೆ: ಈರಣ್ಣ ದಡ್ಡಿ

ಅಕ್ಕಮಹಾದೇವಿ ಪ್ರಗತಿಶೀಲ ಚಿಂತಕಿ: ಸಾಹಿತಿ ಜಯಶ್ರೀ ಭಂಡಾರಿ

‘ಕನ್ನಡದ ಪ್ರಥಮ ಮಹಿಳಾ ವಚನಕಾರ್ತಿಯಾಗಿ ಪುರುಷ ಪ್ರಧಾನ ವ್ಯವಸ್ಥೆಯ ಅಹಂ ಭಾವಕ್ಕೆ ಬಲಿಯಾಗದೆ ಅಧ್ಯಾತ್ಮದ ಶಿಖರವೇರಿ ಮಹಿಳಾ ಪರವಾಗಿ ಧ್ವನಿಯೆತ್ತಿದ ಮೊದಲ ಸ್ತ್ರೀವಾದಿ ಪ್ರಗತಿಪರ ಚಿಂತಕಿ ಅಕ್ಕಮಹಾದೇವಿ’ ಎಂದು ಸಾಹಿತಿ ಜಯಶ್ರೀ ಭಂಡಾರಿ ಹೇಳಿದರು.
Last Updated 23 ಏಪ್ರಿಲ್ 2024, 13:57 IST
ಅಕ್ಕಮಹಾದೇವಿ ಪ್ರಗತಿಶೀಲ ಚಿಂತಕಿ: ಸಾಹಿತಿ ಜಯಶ್ರೀ ಭಂಡಾರಿ
ADVERTISEMENT

ಹೆಚ್ಚು ಮತಗಳ ಅಂತರರಿಂದ ಗೆಲ್ಲಿಸಿ: ಭೀಮಸೇನ ಚಿಮ್ಮನಕಟ್ಟಿ ಮನವಿ

‘ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಬಾದಾಮಿ ಕ್ಷೇತ್ರದಲ್ಲಿ ಹೆಚ್ಚು ಮತಗಳು ಬರುವಂತೆ ಮತದಾರರು ಚುನಾವಣೆಯಲ್ಲಿ ಗೆಲ್ಲಿಸಿ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮನವಿ ಮಾಡಿದರು.
Last Updated 23 ಏಪ್ರಿಲ್ 2024, 13:21 IST
ಹೆಚ್ಚು ಮತಗಳ ಅಂತರರಿಂದ ಗೆಲ್ಲಿಸಿ: ಭೀಮಸೇನ ಚಿಮ್ಮನಕಟ್ಟಿ ಮನವಿ

ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಿ: ಗುರುಪ್ರಸಾದ ಸ್ವಾಮೀಜಿ

‘ಭಾರತೀಯ ಸಂಸ್ಕೃತಿ ಅದ್ಭುತವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ’ ಎಂದು ಮೈಗೂರಿನ ಶಿವಾನಂದಮಠದ ಗುರುಪ್ರಸಾದ ಸ್ವಾಮೀಜಿ ಹೇಳಿದರು.
Last Updated 23 ಏಪ್ರಿಲ್ 2024, 13:16 IST
ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಿ: ಗುರುಪ್ರಸಾದ ಸ್ವಾಮೀಜಿ

ಬಾಲಕೋಟೆ ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹೊಸ ದಾಖಲೆ

ಇಲ್ಲಿಯವರೆಗಿನ ಚುನಾವಣೆಯಲ್ಲಿ ಈ ಸಂಖ್ಯೆಯಲ್ಲಿ ಸ್ಪರ್ಧಿಸಿರಲಿಲ್ಲ
Last Updated 23 ಏಪ್ರಿಲ್ 2024, 5:48 IST
ಬಾಲಕೋಟೆ ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹೊಸ ದಾಖಲೆ
ADVERTISEMENT